ಡಿಆರ್ ಡಿಓ ನೇಮಕಾತಿ... ರಿಸರ್ಚ್ ಅಸೋಸಿಯೆಟ್ ಹುದ್ದೆಗೆ ಅರ್ಜಿ ಆಹ್ವಾನ

ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅಸೋಸಿಯೆಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 26, 2018 ಕೊನೆಯ ದಿನಾಂಕ.

ಡಿಆರ್ ಡಿಓ ನೇಮಕಾತಿ... ರಿಸರ್ಚ್ ಅಸೋಸಿಯೆಟ್ ಹುದ್ದೆಗೆ ಅರ್ಜಿ ಆಹ್ವಾನ

ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗ ಡೀಟೆಲ್ಸ್
ಹುದ್ದೆ ಹೆಸರು ರಿಸರ್ಚ್ ಅಸೋಸಿಯೆಟ್
ಸಂಸ್ಥೆ ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್
ವಿದ್ಯಾರ್ಹತೆ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ನಲ್ಲಿ ಎಂಇ, ಎಂಟೆಕ್, ಅಥವಾ ಪಿಹೆಚ್ ಡಿ ಪದವಿ
ಗರಿಷ್ಟ ವಯೋಮಿತಿ35 ವರ್ಷ
ಸ್ಕಿಲ್ ಇಂಜಿನಿಯರಿಂಗ್ ಹಾಗೂ ರಿಸರ್ಚ್ ಸ್ಕಿಲ್
ವೇತನ ರೂ.40000
ಹುದ್ದೆ ಜವಬ್ದಾರಿ ರಿಸರ್ಚಿಂಗ್
ಹುದ್ದೆ ಸ್ಥಳ ಒಡಿಯಾ
ಇಂಡಸ್ಟ್ರಿ ಡಿಫೆನ್ಸ್
ಅನುಭವ 3 ವರ್ಷ
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಮೇ 10, 2018
ಸಂದರ್ಶನ ಮೇ 26, 2018

ಅರ್ಜಿ ಸಲ್ಲಿಕೆ ಹೇಗೆ?

ದಿ ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಹುದ್ದೆಗೆ ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ.

  • ಸ್ಟೆಪ್ 2: ಹೋಮ್ ಪೇಜ್‌ನಲ್ಲಿರುವ ವಾಟ್ ಈಸ್ ನ್ಯೂ ಟ್ಯಾಬ್ ಕೆಳಗೆ ಇರುವ ಲಿಂಕ್ ನ್ನ ಕ್ಲಿಕ್ ಮಾಡಿ
  • ಸ್ಟೆಪ್ 3: ಅಲ್ಲಿ ನೀಡಿರುವ ಕಂಪ್ಲೀಟ್ ಮಾಹಿತಿ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 4: ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು, ಬಳಿಕ ಭರ್ತಿ ಮಾಡಿ, ಜತೆಗೆ ಇನ್ನಿತ್ತರ ದಾಖಲೆಗಳು ಹಾಗೂ ಫೋಟೋವನ್ನ ಅಂಟಿಸಿ ಸಂದರ್ಶನದ ವೇಳೆ ಹಾಜರುಪಡಿಸಿ

ಸಂದರ್ಶನ ಮಾಹಿತಿ
ದಿನಾಂಕ: ಮೇ 26, 2018
ಸ್ಥಳ: ಐಟಿಆರ್, ಚಂಡಿಪುರ್, ಬಾಲಾಸೋರ್ - 756025
ಸಮಯ: ಬೆಳಗ್ಗೆ 9 ರಿಂದ 10 ಗಂಟೆ ವರೆಗೆ

More News  

For Quick Alerts
ALLOW NOTIFICATIONS  
For Daily Alerts

English summary
The Defence Research and Development Organisation (DRDO) has released an employment notification calling out for aspirants to apply for the post of Research Associate. Those interested can check out the eligibility, salary scale, how to apply and the complete details of the government job here. Selected candidates can earn up to INR 40000. The selection process is a walk-in interview that will be held on May 26, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+