ECHS Recruitment 2020: ಲ್ಯಾಬ್ ತಂತ್ರಜ್ಞ, ಸಹಾಯಕ ಮತ್ತು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಾಜಿ ಸೈನಿಕರ ಅಂಶುದಾಯಿ ಯಲ್ಲಿ 3 ನರ್ಸಿಂಗ್ ಸಹಾಯಕ, ಲ್ಯಾಬ್ ತಂತ್ರಜ್ಞ ಮತ್ತು ವೈದ್ಯಕೀಯ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ.

ಯಲಹಂಕ ಮತ್ತು ಕೋಲಾರ್ ನಲ್ಲಿ ಇಸಿಹೆಚ್ಎಸ್ ಪಾಲಿಕ್ಲಿನಿಕ್ಸ್ ಗಾಗಿ ಒಪ್ಪಂದದ ಆಧಾರದ ಮೇಲೆ ಸಿಬ್ಬಂದಿಯನ್ನು ತೊಡಗಿಸಿಕೊಳ್ಳಲು ಇಸಿಹೆಚ್ಎಸ್ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಲ್ಯಾಬ್ ತಂತ್ರಜ್ಞ, ವೈದ್ಯಕೀಯ ಅಧಿಕಾರಿ ಮತ್ತು ನರ್ಸಿಂಗ್ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಮಾಜಿ ಸೈನಿಕರ ಅಂಶುದಾಯಿ ನೇಮಕಾತಿ ನಿಯಮಾನುಸಾರ ವಿದ್ಯಾರ್ಹತೆ ಮತ್ತು ವಯೋಮಿತಿ ಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಹುದ್ದೆಗಳ ವಿವರ:

ಇಸಿಹೆಚ್ಎಸ್ ಯಲಹಂಕ: ನರ್ಸಿಂಗ್ ಸಹಾಯಕ - 1, ಲ್ಯಾಬ್ ತಂತ್ರಜ್ಞ -1
ಇಸಿಹೆಚ್ಎಸ್ ಕೋಲಾರ: ವೈದ್ಯಕೀಯ ಅಧಿಕಾರಿ -1

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಕೆ:

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://echs.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಅಕ್ಟೋಬರ್ 31,2020ರೊಳಗೆ ಸಲ್ಲಿಸಬಹುದು.

ನೇರ ಸಂದರ್ಶನ:

ನವೆಂಬರ್ 3,2020 ರಂದು ನೇರ ಸಂದರ್ಶನ ನಡೆಸಲಾಗುವುದು.

ಕಚೇರಿ ವಿಳಾಸ:
Stn HQ ECHS,
C/o Air Force Station,
Yelahanka,
Bangalore - 560063
ಸಂಪರ್ಕ ವಿಳಾಸ: 080 28478088

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

ಲ್ಯಾಬ್ ತಂತ್ರಜ್ಞ, ವೈದ್ಯಕೀಯ ಅಧಿಕಾರಿ ಮತ್ತು ನರ್ಸಿಂಗ್ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

More News  

For Quick Alerts
ALLOW NOTIFICATIONS  
For Daily Alerts

English summary
ECHS recruitment 2020 notification has been released for 3 nursing asst, technician and officer posts. Interested candidates can apply before October 31.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+