ಇಸಿಐಎಲ್ ನೇಮಕಾತಿ 15 ಟೆಕ್ನಿಕಲ್ ಆಫೀಸರ್ ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಲೆಕ್ಟ್ರಾನಿಕ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ನೇಮಕಾತಿ 15 ಟೆಕ್ನಿಕಲ್ ಆಫೀಸರ್ ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಇಸಿಐಎಲ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಅಧಿಸೂಚನೆಯನ್ನು ಓದಿ ನಂತರ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಫೆಬ್ರವರಿ 23,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಇಸಿಐಎಲ್ ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಟೆಕ್ನಿಕಲ್ ಆಫೀಸರ್ ಮತ್ತು ಸೈಂಟಿಫಿಕ್ ಅಸಿಸ್ಟೆಂಟ್
Organisation ಇಲೆಕ್ಟ್ರಾನಿಕ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ECIL)
Educational Qualification ಬಿ.ಇ/ಬಿ.ಟೆಕ್ , ಡಿಪ್ಲೋಮಾ
Job Location ಹೈದರಾಬಾದ್
Salary Scale ಟೆಕ್ನಿಕಲ್ ಆಫೀಸರ್ - ತಿಂಗಳಿಗೆ 23,000/-ರೂ ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ -ತಿಂಗಳಿಗೆ 17,654/- ರೂ ವೇತನ
Application Start Date February 13, 2019
Application End Date February 23, 2019

ವಿದ್ಯಾರ್ಹತೆ:

ಟೆಕ್ನಿಕಲ್ ಆಫೀಸರ್:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಸೈಂಟಿಫಿಕ್ ಅಸಿಸ್ಟೆಂಟ್:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಟೆಕ್ನಿಕಲ್ ಆಫೀಸರ್11
ಸೈಂಟಿಫಿಕ್ ಅಸಿಸ್ಟೆಂಟ್4
ಒಟ್ಟು15

ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 31,2019ರ ಅನ್ವಯ ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ 30 ವರ್ಷ ವಯೋಮಿತಿ ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ 25 ವರ್ಷ ವಯೋಮಿತಿಯೊಳಗಿರಬೇಕು.

ವೇತನದ ವಿವರ:

ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 23,000/-ರೂ ವೇತನ ಮತ್ತು ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,654/- ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಕೆ ಹೇಗೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳು ಇಸಿಐಎಲ್ ನ ಅಧಿಕೃತ ವೆಬ್ ಸೈಟ್ http://careers.ecil.co.in/login.php ಅಥವಾ http://www.ecil.co.in/ ನಲ್ಲಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನಂತರ ಅರ್ಜಿಯ ಒಂದು ಪ್ರಿಂಟೌಟ್ ಅನ್ನು ತೆಗೆದುಕೊಂಡು ಅದರು ಜೊತೆಗೆ ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ ಕೆಳಗಡೆ ನೀಡಲಾಗಿರುವ ಕಚೇರಿಯ ವಿಳಾಸಕ್ಕೆ ಕೊನೆಯ ದಿನಾಂಕ ಮಾರ್ಚ್ 1,2019ರೊಳಗೆ ಕಳುಹಿಸಬೇಕು. ಪೋಸ್ಟ್ ಕಳುಹಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.

ವಿಳಾಸ:

Sr.Manager (HR)-Rectt.
Personnel Group, Recruitment Section
ELECTRONICS CORPORATION OF INDIA LIMITED
ECIL (Post), Hyderabad-500062
Telangana State

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Electronic Corporation of India Limited (ECIL) recruiting15 candidates to fill their technical officer & scientific assistant posts.Interested candidates can apply through online before 23rd march 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+