EdCIL ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 30, 2018 ಕೊನೆಯ ದಿನಾಂಕ.

EdCIL ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಚೀಫ್ ಕನ್ಸಲ್ಟೆಂಟ್, ಸೀನಿಯರ್ ಕನ್ಸಲ್ಟೆಂಟ್, ಜ್ಯೂನಿಯರ್ ಕನ್ಸಲ್ಟೆಂಟ್, ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸ್ ಬಾಯ್ |
| ಸಂಸ್ಥೆ | EdCIL |
| ಸ್ಥಳ | ದೆಹಲಿ |
| ವಿದ್ಯಾರ್ಹತೆ | ಆಫೀಸ್ ಬಾಯ್ : 10 ನೇ ತರಗತಿ , ಆಫೀಸರ್ ಅಸಿಸ್ಟೆಂಟ್ ಗೆ ಯಾವುದೇ ಪದವಿ, ಕನ್ಸಲ್ಟೆಂಟ್ ಹುದ್ದೆಗೆ ಯಾವುದೇ ಸ್ನಾತಕೋತ್ತರ ಪದವಿ |
| ವಯೋಮಿತಿ | 40 ರಿಂದ 57 ವರ್ಷ |
| ಕೌಶಲ್ಯ | ಮ್ಯಾನೇಜ್‌ಮೆಂಟ್ ಸ್ಕಿಲ್ |
| ವೇತನ ಶ್ರೇಣಿ | ರೂ.20000 ರಿಂದ ರೂ. 100000 |
| ಇಂಡಸ್ಟ್ರಿ | ಐಟಿ |
| ಅನುಭವ | 7 ರಿಂದ 10 ವರ್ಷ |
| ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ | ಜೂನ್4, 2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಜೂನ್ 30, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: EdCIL ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಂ ಪೇಜ್‌ನಲ್ಲಿ ಹುದ್ದೆಗಳ ಲಿಸ್ಟ್ ಮೂಡುತ್ತದೆ
- ಸ್ಟೆಪ್ 3: ಸಂಬಂಧಪಟ್ಟ ಹುದ್ದೆ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಹುದ್ದೆಯ ಕಂಪ್ಲೀಟ್ ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
- ಸ್ಟೆಪ್ 5: ನಂತರ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಕೊನೆಗೆ ಸಬ್‌ಮಿಟ್ ಮಾಡಿ
For Quick Alerts
For Daily Alerts
English summary
EdCIL has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here. Selected candidates can earn up to INR 100000 per month. The last date to apply for the government job is June 30, 2018
Story first published: Wednesday, June 6, 2018, 16:54 [IST]


Click it and Unblock the Notifications











