ಇಐಎಲ್‌ ನೇಮಕಾತಿ 30 ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್‌) 30 ಎಕ್ಸಿಕ್ಯುಟಿವ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ.ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಇಐಎಲ್‌ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಏಪ್ರಿಲ್ 16,2019 ರೊಳಗೆ ಸಲ್ಲಿಸಬಹುದು.

ಇಐಎಲ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಎಕ್ಸಿಕ್ಯುಟಿವ್
Organisation ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್‌)
Educational Qualification ಬಿ.ಇ / ಬಿ.ಟೆಕ್ /ಬಿಎಸ್ಸಿ
Job Location ಭಾರತದೆಲ್ಲೆಡೆ
Salary Scale ಎಕ್ಸಿಕ್ಯುಟಿವ್ ಗ್ರೇಡ್ I - ತಿಂಗಳಿಗೆ 80,000/-ರೂ ಮತ್ತು ಎಕ್ಸಿಕ್ಯುಟಿವ್ ಗ್ರೇಡ್-II -ತಿಂಗಳಿಗೆ 96,000/-ರೂ
Application Start Date March 29, 2019
Application End Date April 16, 2019

ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಬಿ.ಇ / ಬಿ.ಟೆಕ್ /ಬಿಎಸ್ಸಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಎಕ್ಸಿಕ್ಯುಟಿವ್ ಗ್ರೇಡ್ I15
ಎಕ್ಸಿಕ್ಯುಟಿವ್ ಗ್ರೇಡ್-II15
ಒಟ್ಟು30

ವಯೋಮಿತಿ:

ಎಕ್ಸಿಕ್ಯುಟಿವ್ ಗ್ರೇಡ್ I ಹುದ್ದೆಗಳಿಗೆ 37 ವರ್ಷ ಮತ್ತು ಎಕ್ಸಿಕ್ಯುಟಿವ್ ಗ್ರೇಡ್-II ಹುದ್ದೆಗಳಿಗೆ 41 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ಎಕ್ಸಿಕ್ಯುಟಿವ್ ಗ್ರೇಡ್ I ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 80,000/-ರೂ ಮತ್ತು ಎಕ್ಸಿಕ್ಯುಟಿವ್ ಗ್ರೇಡ್-II ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 96,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಹ ಅಭ್ಯರ್ಥಿಗಳು ಇಐಎಲ್‌ ನ ಅಧಿಕೃತ ವೆಬ್‌ಸೈಟ್‌ http://www.engineersindia.com/ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಏಪ್ರಿಲ್ 16,2019 ರೊಳಗೆ ಸಲ್ಲಿಸಬಹುದು.

ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
EIL Recruitment 2019-20:Apply Online for 30 Executive Vacancies. Engineers India Limited (EIL) invited Online applications from eligible and interested candidates to fill up Executive posts, through EIL official notification 2019. Job seekers who are looking for career in All India Government can make use of this opportunity. Apply online for these EIL Executive jobs before 16th April 2019. Official website of EIL is www.engineersindia.com Recruitment 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X