ನೀವು ಇಂಜಿನೀರಿಂಗ್ ಪದವಿಧಾರರೇ... ಹಾಗಿದ್ರೆ ಈ ಆರ್ಟಿಕಲ್ ನಿಮಗಾಗಿ. ಇಂಜಿನೀಯರ್ ಪದವೀಧರರಿಗಾಗಿ ಸರ್ಕಾರಿ ಹಾಗೂ ಖಾಸಾಗಿ ಕ್ಷೇತ್ರ ಸೇರಿದಂತೆ ಎಲ್ಲೆಲ್ಲಿ ಉದ್ಯೋಗವಿದೆ ಎಂಬ ಮಾಹಿತಿ ಇಲ್ಲಿದೆ.

ಈ ಆರ್ಟಿಕಲ್ ಓದಿ ನಿಮಗೆ ಆಸಕ್ತಿ ಇರುವ ಹುದ್ದೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಇಂದೇ ಅರ್ಜಿ ಸಲ್ಲಿಸಿ.
ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ 2018:
- ಹುದ್ದೆ ಹೆಸರು: ಜಿಯಾಲಿಸ್ಟ್, ಹೆಚ್‌ಎಸ್‌ಇ ಆಫೀಸರ್, ಕೆಮಿಸ್ಟ್ ಮತ್ತು ಲೈಸನ್ ಆಫೀಸರ್
- ಸಂಸ್ಥೆ: ಆಯಿಲ್ ಇಂಡಿಯಾ ಲಿಮಿಟೆಡ್
- ವಿದ್ಯಾರ್ಹತೆ: ಬಿಇ, ಬಿಟೆಕ್, ಎಂಎಸ್ಸಿ, ಎಂಟೆಕ್
- ವೇತನ: ರೂ. 25000 ರಿಂದ ರೂ. 50000
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 27, 2018
ಹೆಚ್ಚಿನ ಹುದ್ದೆಗೆ ಇಲ್ಲಿ ಕ್ಲಿಕ್ ಮಾಡಿ
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ
- ಹುದ್ದೆ ಹೆಸರು: ಸೀನಿಯರ್ ಇಂಜಿನೀಯರ್
- ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
- ವಿದ್ಯಾರ್ಹತೆ: ಬಿಇ ಅಥವಾ ಬಿಟೆಕ್
- ವೇತನ:50000 ರೂ ರಿಂದ 160000
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 25,2018
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ ನೇಮಕಾತಿ
- ಹುದ್ದೆ ಹೆಸರು: ಫೈರ್‌ಮ್ಯಾನ್
- ಸಂಸ್ಥೆ: ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್
- ವಿದ್ಯಾರ್ಹತೆ: ಫೈರ್ ಆಂಡ್ ಸೇಫ್ಟಿ ಇಂಜಿನೀಯರಿಂಗ್ ವಿಷಯದಲ್ಲಿ ಡಿಪ್ಲೋಮಾ
- ವೇತನ: 20000 ರೂ ಪ್ರತಿ ತಿಂಗಳಿಗೆ
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 7, 2018
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಹೆಚ್‌ಪಿಎಲ್ ನೇಮಕಾತಿ
- ಹುದ್ದೆ ಹೆಸರು: ಸೀನಿಯರ್ ಇಂಜಿನೀಯರ್
- ಸಂಸ್ಥೆ: ಹಿಂದೂಸ್ತಾನ್ ಪ್ರೆಫ್ಯಾಬ್ ಲಿಮಿಟೆಡ್
- ವಿದ್ಯಾರ್ಹತೆ: ಎಲೆಕ್ಟ್ರಾನಿಕ್ ಇಂಜಿನೀಯರಿಂಗ್ ನಲ್ಲಿ ಪದವಿ
- ವೇತನ: 27000 ರೂ ಪ್ರತಿ ತಿಂಗಳಿಗೆ
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 3,2018
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಕೊಚ್ಚಿನ್ ಶಿಪ್‌ಯಾರ್ಡ್ ನೇಮಕಾತಿ
- ಹುದ್ದೆ ಹೆಸರು: ಎಕ್ಸ್‌ಕ್ಯುಟೀವ್ ಟ್ರೈನೀ
- ಸಂಸ್ಥೆ: ಕೊಚ್ಚಿನ್ ಶಿಪ್‌ಯಾರ್ಡ್
- ವಿದ್ಯಾರ್ಹತೆ: ಬಿಇ ಅಥವಾ ಸಿಎ
- ವೇತನ: 50000 ರೂ ಪ್ರತಿ ತಿಂಗಳಿಗೆ
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 20,2018
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
RITES ನೇಮಕಾತಿ
- ಹುದ್ದೆ ಹೆಸರು: ಮ್ಯಾನೇಜರ್ಸ್
- ಸಂಸ್ಥೆ: RITES
- ವಿದ್ಯಾರ್ಹತೆ: ಸಿವಿಲ್, ರಾಕ್ ಮ್ಯಾಕಾನಿಕ್ಸ್, ಮೈನಿಂಗ್ ಇಂಜಿನೀಯರಿಂಗ್ ವಿಷಯದಲ್ಲಿ ಪದವಿ
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 17, 2018
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts
English summary
Companies such as Oil India Limited, Bharat Electronics Limited (BEL), Fertilisers and Chemicals Travancore Limited (FACT), Hindustan Prefab Limited (HPL), Ircon Infrastructure and Services Limited, and Cochin Shipyard are recruiting.
Story first published: Monday, July 30, 2018, 15:11 [IST]


Click it and Unblock the Notifications











