ಜುಲೈ- ಆಗಸ್ಟ್ ತಿಂಗಳ ಜಾಬ್ ಪರ್ವ... ಇಂಜಿನೀಯರ್ಸ್ ಪದವೀಧರರಿಗೆ ಏಷ್ಟೆಲ್ಲಾ ಉದ್ಯೋಗವಕಾಶವಿದೆ ನೋಡಿ!

ಸರ್ಕಾರಿ ಹುದ್ದೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಖಾಲಿ ಇರುವ ಇಂಜಿನೀಯರ್ಸ್ ಹುದ್ದೆ ಬಗ್ಗೆ ನಿಮಗೆ ಇದೀಗ ಕೆರಿಯರ್ ಇಂಡಿಯಾ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ನೀವು ಇಂಜಿನೀಯರಿಂಗ್ ಪದವೀಧರರೇ. ಇಂಜಿನೀಯರಿಂಗ್ ಡಿಗ್ರಿ ಪಡೆದ್ರೂ ಯಾವುದೇ ಕೆಲಸ ಇಲ್ಲದೇ ಖಾಲಿ ಕೈಯಲ್ಲಿ ಇಂಟರ್ವ್ಯೂ ಎಂದು ಕಂಡ ಕಂಡ ಕಂಪನಿ ಅಲೆಯುತ್ತಿದ್ದೀರಾ. ಹಾಗಿದ್ರೆ ಒಮ್ಮೆ ಇಲ್ಲಿ ಓದಿ. ಇಂಜಿನೀಯರಿಂಗ್ ಪದವೀಧರರಿಗೆ ಯಾವೆಲ್ಲಾ ಹುದ್ದೆಗಳು ಖಾಲಿ ಇವೆ ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

ಜುಲೈ- ಆಗಸ್ಟ್ ತಿಂಗಳ ಜಾಬ್ ಪರ್ವ... ಇಂಜಿನೀಯರ್ಸ್ ಪದವೀಧರರಿಗೆ ಏಷ್ಟೆಲ್ಲಾ  ಉದ್ಯೋಗವಕಾಶವಿದೆ ನೋಡಿ!

ಸರ್ಕಾರಿ ಹುದ್ದೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಖಾಲಿ ಇರುವ ಇಂಜಿನೀಯರ್ಸ್ ಹುದ್ದೆ ಬಗ್ಗೆ ನಿಮಗೆ ಇದೀಗ ಕೆರಿಯರ್ ಇಂಡಿಯಾ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ಇಂಡಿಯನ್ ಆರ್ಮಿ ನೇಮಕಾತಿ 2018:

ದಿ ಇಂಡಿಯನ್ ಆರ್ಮಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಸ್‌ಎಸ್‌ಸಿ ಟೆಕ್ ಪರ್ಸನಲ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

  • ಹುದ್ದೆ ಹೆಸರು:ಎಸ್‌ಎಸ್‌ಸಿ ಟೆಕ್ ಪರ್ಸನಲ್
  • ಸಂಸ್ಥೆ: ಇಂಡಿಯನ್ ಆರ್ಮಿ
  • ವಿದ್ಯಾರ್ಹತೆ: ಇಂಜಿನೀಯರಿಂಗ್ ಪದವಿ
  • ವಯೋಮಿತಿ: 20 ರಿಂದ 27 ವರ್ಷ
  • ವೇತನ: ರೂ. 56100 ರಿಂದ 250000 ರೂ
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಆಗಸ್ಟ್ 9, 2018

ಎಂಎಂಆರ್ ಸಿಎಲ್ ನೇಮಕಾತಿ 2018:

ಮುಂಬಯಿ ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

  • ಹುದ್ದೆ ಹೆಸರು: ಮ್ಯಾನೇಜಿಂಗ್ ಡೈರೆಕ್ಟರ್
  • ಸಂಸ್ಥೆ: ಮುಂಬಯಿ ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್
  • ವಿದ್ಯಾರ್ಹತೆ: ಡಿಪ್ಲೋಮಾ ಇನ್ ಇಂಜಿನೀಯರಿಂಗ್
  • ವಯೋಮಿತಿ: 40 ವರ್ಷ
  • ವೇತನ: ರೂ 20160 ಯಿಂದ 200000 ರೂ
  • ಕೊನೆಯ ದಿನಾಂಕ: ಆಗಸ್ಟ್ 10, 2018

ಬಿಇಎಲ್ ನೇಮಕಾತಿ 2018

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರೊಬಷನರಿ ಇಂಜಿನೀಯರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್‌ 1, 2018 ಕೊನೆಯ ದಿನಾಂಕ.

  • ಹುದ್ದೆ ಹೆಸರು: ಪ್ರೊಬಷನರಿ ಇಂಜಿನೀಯರ್
  • ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
  • ವಿದ್ಯಾರ್ಹತೆ: ಕಂಪ್ಯೂಟರ್ ಸೈನ್ಸ್ ಸಬ್‌ಜೆಕ್ಟ್ ನಲ್ಲಿ ಎಂಎಸ್‌ಸಿ
  • ವಯೋಮಿತಿ: 28 ವರ್ಷ
  • ವೇತನ: ರೂ 40000 ಯಿಂದ 140000ರೂ
  • ಕೊನೆಯ ದಿನಾಂಕ: ಆಗಸ್ಟ್ 1, 2018

ಹುದ್ದೆಯ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾಂಸ್ಡ್ ಕಂಪ್ಯೂಟಿಂಗ್ ನೇಮಕಾತಿ:

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾಂಸ್ಡ್ ಕಂಪ್ಯೂಟಿಂಗ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟೆಕ್ನಿಷಿಯನ್, ಅಸಿಸ್ಟೆಂಟ್ ಇಂಜಿನೀಯರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 25,2018 ಕೊನೆಯ ದಿನಾಂಕ.

  • ಹುದ್ದೆ ಹೆಸರು: ಟೆಕ್ನಿಷಿಯನ್, ಅಸಿಸ್ಟೆಂಟ್ ಇಂಜಿನೀಯರ್ ಮತ್ತು ಮ್ಯಾನೇಜರ್
  • ಸಂಸ್ಥೆ: ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾಂಸ್ಡ್ ಕಂಪ್ಯೂಟಿಂಗ್
  • ವಿದ್ಯಾರ್ಹತೆ: ಐಟಿಐ, ಡಿಪ್ಲೋಮಾ, ಬಿಇ, ಎಂಇ
  • ವಯೋಮಿತಿ: 40 ವರ್ಷ
  • ವೇತನ: ರೂ 12300 ಯಿಂದ 57000 ರೂ
  • ಕೊನೆಯ ದಿನಾಂಕ: ಜುಲೈ 25, 2018

ಸಿಇಎಲ್ ನೇಮಕಾತಿ:

ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರುಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 11, 2018 ಕೊನೆಯ ದಿನಾಂಕ.

  • ಹುದ್ದೆ ಹೆಸರು: ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಚೀಫ್ ಮ್ಯಾನೇಜರ್, ಸೀನಿಯರ್ ಟೆಕ್ನಿಕಲ್ ಮ್ಯಾನೇಜರ್, ಪ್ರಾಜೆಕ್ಟ್ ಮ್ಯಾನೇಜರ್, ಮ್ಯಾನೇಜರ್, ಅಕೌಂಟ್ ಆಫೀಸರ್, ಸೆಕ್ಯುರಿಟಿ ಆಫೀಸರ್, ಡೆಪ್ಯುಟಿ ಇಂಜಿನೀಯರ್ ಮತ್ತು ಮಾರ್ಕೆಟಿಂಗ್ ಆಫೀಸರ್
  • ಸಂಸ್ಥೆ: ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
  • ವಿದ್ಯಾರ್ಹತೆ: ಫಸ್ಟ್ ಕ್ಲಾಸ್ ಅಂಕದ ಜತೆಗೆ ಇಂಜಿನಿಯರಿಂಗ್ ಪದವಿ
  • ವಯೋಮಿತಿ: 50 ವರ್ಷ
  • ವೇತನ: ರೂ 40000 ಯಿಂದ 240000 ರೂ
  • ಕೊನೆಯ ದಿನಾಂಕ: ಆಗಸ್ಟ್ 11, 2018

ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾ ನೇಮಕಾತಿ:

ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮ್ಯಾನೇಜರ್ ಹಾಗೂ ಜ್ಯೂನಿಯರ್ ಎಕ್ಸ್‌ಕ್ಯುಟೀವ್ಸ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 16, 2018 ಕೊನೆಯ ದಿನಾಂಕ.

  • ಹುದ್ದೆ ಹೆಸರು: ಮ್ಯಾನೇಜರ್ ಹಾಗೂ ಜ್ಯೂನಿಯರ್ ಎಕ್ಸ್‌ಕ್ಯುಟೀವ್ಸ್
  • ಸಂಸ್ಥೆ: ಏರ್‌ಪೋರ್ಟ್ ಆಥೋರಿಟಿ ಆಫ್ ಇಂಡಿಯಾ
  • ವಿದ್ಯಾರ್ಹತೆ: ಪದವಿ
  • ವಯೋಮಿತಿ: 32 ವರ್ಷ
  • ವೇತನ: ರೂ 40000 ಯಿಂದ180000 ರೂ
  • ಕೊನೆಯ ದಿನಾಂಕ: ಆಗಸ್ಟ್ 16, 2018

More News  

For Quick Alerts
ALLOW NOTIFICATIONS  
For Daily Alerts

English summary
Engineers from various streams can make use of this opportunity to get into the government job. The detailed notification links and the important details of each of the jobs are given below, check them out and make the best use of it.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+