ಇಆರ್ ಡಿಓನಲ್ಲಿ 13,634 ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಜ್ಯುಕೇಶನ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡಿಇಸಿ, ಬಿಇಸಿ ಮತ್ತು ಬಿಟಿಟಿ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

By Nishmitha Bekal

ಎಜ್ಯುಕೇಶನ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡಿಇಸಿ, ಬಿಇಸಿ ಮತ್ತು ಬಿಟಿಟಿ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 18, 2018 ಕೊನೆಯ ದಿನಾಂಕ.

ಇಆರ್ ಡಿಓನಲ್ಲಿ 13,634 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಆರ್ ಡಿಓ ನೇಮಕಾತಿ ಹುದ್ದೆಯ ಡೀಟೆಲ್ಸ್:

  • ಡಿಇಸಿ (ಡಿಸ್ಟ್ರಿಕ್ಟ್ ಎಜ್ಯುಕೇಶನ್ ಕಂಟ್ರೋಲರ್ ): 13222
  • ಬಿಇಸಿ (ಬ್ಲಾಕ್ ಎಜ್ಯುಕೇಶನ್ ಕಂಟ್ರೋಲರ್) : 383
  • ಬಿಟಿಟಿ (ಬೇಸಿಕ್ ಟ್ಯೂಶನ್ ಟೀಚರ್ ) : 29

Also Read: ದಿ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಇಆರ್ ಡಿಓ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಡಿಇಸಿ (ಡಿಸ್ಟ್ರಿಕ್ಟ್ ಎಜ್ಯುಕೇಶನ್ ಕಂಟ್ರೋಲರ್ ), ಬಿಇಸಿ (ಬ್ಲಾಕ್ ಎಜ್ಯುಕೇಶನ್ ಕಂಟ್ರೋಲರ್), ಬಿಟಿಟಿ (ಬೇಸಿಕ್ ಟ್ಯೂಶನ್ ಟೀಚರ್ )
Organisation ಎಜ್ಯುಕೇಶನ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್
Educational Qualification ಹುದ್ದೆಗೆ ಸಂಬಂಧಪಟ್ಟಂತಹ ಎಜ್ಯುಕೇಶನ್
Industry ಎಜ್ಯುಕೇಶನ್
Application Start Date September 16, 2018
Application End Date October 18, 2018

Also Read: ಬಿಎಸ್ಎಫ್ ನಲ್ಲಿ ಅರ್ಜಿ ಆಹ್ವಾನಿಸಿದ್ದು, ಈ ಸರ್ಕಾರಿ ಹುದ್ದೆಗೆ ಈಗಲೇ ತಯಾರಿ ನಡೆಸಿAlso Read: ಬಿಎಸ್ಎಫ್ ನಲ್ಲಿ ಅರ್ಜಿ ಆಹ್ವಾನಿಸಿದ್ದು, ಈ ಸರ್ಕಾರಿ ಹುದ್ದೆಗೆ ಈಗಲೇ ತಯಾರಿ ನಡೆಸಿ

ಅರ್ಜಿ ಸಲ್ಲಿಕೆ ಹೇಗೆ:

ಸ್ಟೆಪ್ 1

ಸ್ಟೆಪ್ 1

ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಲೇಟೆಸ್ಟ್ ನ್ಯೂಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ರಿಕ್ರ್ಯುಟ್ ಮೆಂಟ್ ಪೇಜ್ ತೆರೆದುಕೊಳ್ಳುತ್ತದೆ

ಸ್ಟೆಪ್ 4

ಸ್ಟೆಪ್ 4

ಆನ್‌ಲೈನ್ ಡೀಟೆಲ್ಸ್ ಬುಕ್‌ಲೆಟ್ ಫೀಸ್ ಲಿಂಕ್ ಮೂಲಕ ಓಪನ್ ಮಾಡಿ

ಸ್ಟೆಪ್ 5

ಸ್ಟೆಪ್ 5

ರಿಜಿಸ್ಟರ್ ದಿ ಅಪ್ಲಿಕೇಶನ್ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 7

ಸ್ಟೆಪ್ 7

ಡೀಟೆಲ್ಸ್ ಸಬ್‌ಮಿಟ್ ಮಾಡಿ

ಸ್ಟೆಪ್ 8: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಳ್ಳಿ

ಡಿಇಸಿ ಆಫೀಶಿಯಲ್ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಿಇಸಿ ಆಫೀಶಿಯಲ್ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಿಟಿಟಿ ಆಫೀಶಿಯಲ್ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Education Research and Development Organization (ERDO), a Department of Education, has released a recruitment notification for the post of DEC (District Education Controller), BEC (Block Education Controller) and BTT(Basic Tuition Teacher). The notification was released for a total of 13,634 vacancies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X