ಇಎಸ್ಐಸಿ ನೇಮಕಾತಿ... ಈ ಹುದ್ದೆ ಬೇಕಾದ್ರೆ ನೀವಿಲ್ಲಿ ದುಡಿಯಲು ತಯಾರಿಬೇಕು

ಎಂಪ್ಲಾಯ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಲಿಸ್ಟ್ ಹಾಗೂ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಎಂಪ್ಲಾಯ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಲಿಸ್ಟ್ ಹಾಗೂ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 20, 2018 ಕೊನೆಯ ದಿನಾಂಕ.

ಇಎಸ್ಐಸಿ ನೇಮಕಾತಿ... ಈ ಹುದ್ದೆ ಬೇಕಾದ್ರೆ ನೀವಿಲ್ಲಿ ದುಡಿಯಲು ತಯಾರಿಬೇಕು

ಎಂಪ್ಲಾಯ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಸ್ಪೇಶಲಿಸ್ಟ್ ಆಂಡ್ ಸೀನಿಯರ್ ರೆಸಿಡೆಂಟ್
ಸಂಸ್ಥೆ ಎಂಪ್ಲಾಯ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್
ಸ್ಥಳ ಹರ್ಯಾಣ
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ ಅಥವಾ ಸಂಬಂಧಪಟ್ಟ ಕ್ಷೇತ್ರದಲ್ಲಿ ಡಿಪ್ಲೋಮಾ ಪದವಿ
ವಯೋಮಿತಿ 35 ರಿಂದ 45 ವರ್ಷ
ಕೌಶಲ್ಯ ಮೆಡಿಕಲ್ ಜಡ್ಜ್ ಮೆಂಟ್
ವೇತನ ಶ್ರೇಣಿ ರೂ.40, 000
ಇಂಡಸ್ಟ್ರಿ ಮೆಡಿಸಿನ್
ಅನುಭವ ತಿಳಿಸಿಲ್ಲ
ಸಂದರ್ಶನ ದಿನಾಂಕ ಜೂನ್ 21, 2018
ಸ್ಥಳ Office of Medical Superintendent, ESIC Hospital, Sec - 3 Plot No. 41, IMT Manesar, Gurgaon (Haryana)
ಸಮಯ ಬೆಳಗ್ಗೆ 11 ಗಂಟೆ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಎಂಪ್ಲಾಯ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಮೆನು ವಿಭಾಗದ ಅಡಿಯಲ್ಲಿ ಬರುವ ರಿಕ್ರ್ಯುಟ್ ಮೆಂಟ್ ಟ್ಯಾಬ್ ಕ್ಲಿಕ್ ಮಾಡಿ
  • ಸ್ಟೆಪ್ 3: ಹುದ್ದೆಯ ಲಿಸ್ಟ್ ಸ್ಕ್ರೀನ್ ಮೇಲೆ ಮೂಡುತ್ತದೆ
  • ಸ್ಟೆಪ್ 4: Walk in Interview for Recruitment to the Post of Contractual Specialists and Senior Residents size:(1.71 MB) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಹುದ್ದೆಯ ಡೀಟೆಲ್ಸ್ ಪರದೆ ಮೇಲೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 6: ಜೂನ್ 21 ರಂದು ನಡೆಯುವ ಸಂದರ್ಶನಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳ ಜತೆ ಹಾಜರಾಗಿ

More News  

For Quick Alerts
ALLOW NOTIFICATIONS  
For Daily Alerts

English summary
Employee State Insurance Corporation (ESIC) has released an employment notification calling out for aspirants to apply for the posts of Specialist and Senior Resident. Those interested can check out the eligibility, salary scale, how to apply and the complete details of the government jobs here. Selected candidates can earn up to INR 40000. The selection process is through a walk-in interview that will be held on June 20 and 21, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+