ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೋಶಲ್ ಸೆಕ್ಯುರಿಟಿ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 5. 2018 ಕೊನೆಯ ದಿನಾಂಕ.

ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ https://www.esic.nic.in/
ಸ್ಟೆಪ್ 2
ಹೋಮ್ ಪೇಜ್‌ನಲ್ಲಿರುವ Recruitments ಲಿಂಕ್ ಮೇಲೆ ಕ್ಲಿಕ್ ಮಾಡಿ
ಇಎಸ್ಐಸಿ ಹೇಗೆ ಡೌನ್ ಲೋಡ್ ಮಾಡುವುದು
Detailed Advertisement for recruitment to the post of Social Security Officer - 2018 in ESIC ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಮೀಸಲಾತಿ ಆಧಾರದ ಮೇಲೆ ಇಎಸ್ಐಸಿ ನೇಮಕಾತಿ ಹುದ್ದೆಯ ಡೀಟೆಲ್ಸ:
- ಯಾವುದೇ ಮೀಸಲಾತಿ ಇಲ್ಲ: 294 ಹುದ್ದೆಗಳು
- ಇತರ ಹಿಂದುಳಿದ ಕೆಟಗರಿಯ ಅಭ್ಯರ್ಥಿಗಳು : 141 ಹುದ್ದೆಗಳು
- ಎಸ್‌ಸಿ :82 ಹುದ್ದೆಗಳು
- ಎಸ್‌ಟಿ : 22 ಹುದ್ದೆಗಳು
ವಯೋಮಿತಿ ವರ್ಗೀಕರಣ
ಅರ್ಜಿ ಸಲ್ಲಿಕೆಗೆ ಕನಿಷ್ಟ ವಯಸ್ಸು 21 ಆಗಿರಬೇಕು ಹಾಗೆಯೇ ಗರಿಷ್ಟ ವಯೀಮತಿ 27 ವರ್ಷವಾಗಿರಬೇಕು. ಇನ್ನೂ ಎಸ್‌ಸಿ, ಎಸ್‌ಟಿ ವಿಕಲಚೇತನ, ಹಾಗೂ ಮಾಜಿ ಸೈನಿಕ ಅಭ್ಯರ್ಥಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸಬಯಸುವ ಪ್ರತೀ ಅಭ್ಯರ್ಥಿಯು ೫೦೦ ರೂ ಶುಲ್ಕ ಪಾವತಿಸಬೇಕು. ಹಾಗೆಯೇ ಎಸ್‌ಸಿ. ಎಸ್‌ಟಿ. ವಿಕಲಚೇತನ, ಮಹಿಳೆ ಹಾಗೂ ಮಾಜಿಸೈನಿಕ ಅಭ್ಯರ್ಥಿಗೆ ರೂ 250 ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಹೇಗೆ:
ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಹುದ್ದೆಯ ನೋಟಿಫಿಕೇಶನ ಬಗ್ಗೆ ಗಮನವಿಟ್ಟು ಓದಿಕೊಂಡು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಸೋಶಲ್ ಸೆಕ್ಯುರಿಟಿ ಆಫೀಸರ್ |
| Organisation | ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನ್ |
| Educational Qualification | ಅಧಿಕೃತ ವಿಶ್ವವಿದ್ಯಾನಿಯದದಿಂದ ಪದವಿ |
| Skills Required | ಕಂಪ್ಯೂಟರ್ ಸ್ಕಿಲ್ ಮತ್ತು ಡಾಟಾಬೇಸ್ ನಾಲೇಜ್ಡ್ |
| Industry | ಇನ್ಸುರೆನ್ಸ್ |
| Application End Date | October 5, 2018 |


Click it and Unblock the Notifications











