ಎಕ್ಸಿಂ ಬ್ಯಾಂಕ್ ನಲ್ಲಿ ಅರ್ಜಿ ಆಹ್ವಾನ... ಅರ್ಜಿ ಸಲ್ಲಿಕೆಗೆ ಎಪ್ರಿಲ್ 28 ಕೊನೆಯ ದಿನಾಂಕ

ಎಕ್ಸಿಂ ಬ್ಯಾಂಕ್ ನೇಮಕಾತಿ ಆದೇಶ ಹೊರಡಿಸಿದೆ. ಐಟಿ ಅಧಿಕಾರಿ ಹಾಗೂ ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಎಕ್ಸಿಂ ಬ್ಯಾಂಕ್ ನೇಮಕಾತಿ ಆದೇಶ ಹೊರಡಿಸಿದೆ. ಐಟಿ ಅಧಿಕಾರಿ ಹಾಗೂ ಕಾನೂನು ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಎಪ್ರಿಲ್ 28 ಕೊನೆಯ ದಿನಾಂಕ.

ಎಕ್ಸಿಂ ಬ್ಯಾಂಕ್ ನೇಮಕಾತಿ ಹುದ್ದೆಯ ಡೀಟೆಲ್ಸ್ ಹೀಗಿದೆ:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಐಟಿ ಅಧಿಕಾರಿ ಹಾಗೂ ಕಾನೂನು ಅಧಿಕಾರಿ
ಸಂಸ್ಥೆ ಎಕ್ಸಿಂ ಬ್ಯಾಂಕ್ ಆಫ್ ಇಂಡಿಯಾ
ವಿದ್ಯಾರ್ಹತೆ ಐಟಿ ಅಧಿಕಾರಿ ಹುದ್ದೆಗೆ ಬಿಟೆಕ್ ಹಾಗೂ ಕಾನೂನು ಅಧಿಕಾರಿ ಹುದ್ದೆಗೆ ಪದವಿ
ಗರಿಷ್ಠ ವಯೋಮಿತಿ 40 ವರ್ಷ
ಕೌಶಲ್ಯ ಐಟಿ ಹಾಗೂ ಕಮ್ಯುನಿಕೇಶನ್ ಸ್ಕಿಲ್
ವೇತನರೂ.140000
ಸ್ಥಳ ಬೆಂಗಳೂರು, ಪುಣೆ ಹಾಗೂ ಅಹಮದಾಬಾದ್
ಇಂಡಸ್ಟ್ರಿ ಬ್ಯಾಂಕಿಂಗ್
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಎಪ್ರಿಲ್ 6, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಎಪ್ರಿಲ್ 28, 2018

ಎಕ್ಸಿಂ ಬ್ಯಾಂಕ್ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ?

ಎಕ್ಸಿಂ ಬ್ಯಾಂಕ್ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1:

ಸ್ಟೆಪ್ 1:

ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2:

ಸ್ಟೆಪ್ 2:

ಪೇಜ್‌ನ ಕೆಳಭಾಗದಲ್ಲಿರುವ Careers ಲಿಂಕ್ ಕ್ಲಿಕ್ ಮಾಡಿ

ಸ್ಟೆಪ್ 3:

ಸ್ಟೆಪ್ 3:

ಕೆರಿಯರ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀಡಿರುವ ಸೂಚನೆಗಳನ್ನ ಓದಿಕೊಳ್ಳಿ

ಸ್ಟೆಪ್ 4:
 

ಸ್ಟೆಪ್ 4:

current openings ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5:

ಸ್ಟೆಪ್ 5:

ಹುದ್ದೆಗೆ ಸಂಬಂಧಪಟ್ಟ ಅರ್ಜಿ ಮೇಲೆ ಕ್ಲಿಕ್ ಮಾಡಿ ಭರ್ತಿ ಮಾಡಿ ಕೊನೆಗೆ ಸಬ್‌ಮಿಟ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Exim Bank of India has released an employment notification calling out for aspirants to apply for the posts of IT Officer and Legal Officer. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X