ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟೆಕ್ನಿಶನ್, ಲ್ಯಾಬ್ ಟೆಕ್ನಿಶನ್, ಟೆಕ್ನಿಕಲ್ ಅಸಿಸ್ಟೆಂಟ್, ಸ್ಟೋರ್ ಕೀಪರ್, ಡ್ರೈವರ್, ಲಾವರ್ ಡಿವಿಜನ್ ಕ್ಲರ್ಕ್, ಫಾರೆಸ್ಟ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎಪ್ರಿಲ್ 21,2018 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ
ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನೇಮಕಾತಿ ಹುದ್ದೆ ಕಂಪ್ಲೀಟ್ ಡೀಟೆಲ್ಸ್
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಟೆಕ್ನಿಶನ್, ಲ್ಯಾಬ್ ಟೆಕ್ನಿಶನ್, ಟೆಕ್ನಿಕಲ್ ಅಸಿಸ್ಟೆಂಟ್, ಸ್ಟೋರ್ ಕೀಪರ್, ಡ್ರೈವರ್, ಲಾವರ್ ಡಿವಿಜನ್ ಕ್ಲರ್ಕ್, ಫಾರೆಸ್ಟ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಪ್ |
| ಸಂಸ್ಥೆ | ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ |
| ವಿದ್ಯಾರ್ಹತೆ | ಹುದ್ದೆಗೆ ಅನುಸಾರವಾಗಿ ಕ್ಲಾಸ್ 10,12 ಅಥವಾ ಐಟಿಐ |
| ವಯೋಮಿತಿ | 18 ರಿಂದ 30 ವರ್ಷ |
| ಸ್ಥಳ | ಡೆಹ್ರಡೂನ್ |
| ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕ | ಎಪ್ರಿಲ್ 1, 2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಎಪ್ರಿಲ್ 21, 2018 |
ಹುದ್ದೆಗೆ ಹೇಗೆ ಅರ್ಜಿ ಸಲ್ಲಿಕೆ?
ಈ ಕೆಳಗಿನ ಸ್ಟೆಪ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಸ್ಟೆಪ್ 1: ಆಫೀಶಿಯಲ್ ಲಿಂಕ್ ಕ್ಲಿಕ್ ಮಾಡಿ
ಸ್ಟೆಪ್ 2: ಪೇಜ್‌ನ ಕೆಳಭಾಗದಲ್ಲಿ ಇರುವ ಅಪ್ಲೈ ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ
ಸ್ಟೆಪ್ 3: ಪರದೆ ಮೇಲೆ ಅರ್ಜಿ ಮೂಡುತ್ತದೆ. ಎಲ್ಲಾ ಮಾಹಿತಿಯನ್ನ ಅರ್ಜಿಯಲ್ಲಿ ಭರ್ತಿ ಮಾಡುತ್ತಾ ಹೋಗಿ
ಸ್ಟೆಪ್ 4: ಫೋಟೋಗ್ರಾಫ್ ಅಪ್‌ಲೋಡ್ ಮಾಡಿ ಸಬ್‌ಮಿಟ್ ಮಾಡಿ
For Quick Alerts
For Daily Alerts
English summary
Forest Research Institute has released an employment notification calling out for aspirants to apply for the posts of Technician, Lab Technician, Technical Assistant, Store Keeper, Driver, Lower Division Clerk, Forest Guard and Multi Tasking Staff.
Story first published: Wednesday, March 28, 2018, 15:06 [IST]


Click it and Unblock the Notifications











