ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( ಮುಖ್ಯಸ್ಥರು, ಅರಣ್ಯಪಡೆ) ಹಾಗೂ ಆಯ್ಕೆ ಪ್ರಾಧಿಕಾರ ನೇಮಕಾತಿ ಆದೇಶ ಹೊರಡಿಸಿದೆ. ಕರ್ನಾಟಕ ಅರಣ್ಯ ಇಲಾಖೆಯಲ್ಲಿ 94 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ ಹೀಗಿದೆ:
ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಅರಣ್ಯ ವೀಕ್ಷಕ |
| ವಿದ್ಯಾರ್ಹತೆ | ಯಾವುದೇ ಪದವಿ |
| ಉದ್ಯೋಗ ಸ್ಥಳ | ಶಿವಮೊಗ್ಗ |
| ಒಟ್ಟು ಹುದ್ದೆ ಸಂಖ್ಯೆ | 94 |
| ವಯೋಮಿತಿ | 18 ರಿಂದ 27 ವರ್ಷ |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ | 30/03/2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | 15/05/2018 |
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಗಳನ್ನು ದಿನಾಂಕ 30.03.2018 ರಿಂದ 15/05/2018 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ
For Quick Alerts
For Daily Alerts
English summary
Karntaka Forest Department has released an employment notification calling out for aspirants to apply for the posts of Forest watcher vacancy. Those interested can check out the eligibility, salary scale, how to apply and the complete details of the government job here
Story first published: Friday, March 30, 2018, 17:27 [IST]


Click it and Unblock the Notifications











