ಗುಜರಾತ್ ಮಿನೆರಲ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಸೊಸೈಟಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜಿಯಾಲಾಜಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 28, 2018.

ಜಿಯಾಲಾಜಿಸ್ಟ್ ಹುದ್ದೆ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ:
| ವರ್ಗ | ಡೀಟೆಲ್ಸ್ |
| ಹುದ್ದೆ | ಜಿಯಾಲಾಜಿಸ್ಟ್ |
| ಸಂಸ್ಥೆ | ಗುಜರಾತ್ ಮಿನೆರಲ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಸೊಸೈಟಿ |
| ವಿದ್ಯಾರ್ಹತೆ | ಎಂಎಸ್‌ಸಿ ಜಿಯಾಲಾಜಿ |
| ಗರಿಷ್ಟ ವಯೋಮಿತಿ | 30 ವರ್ಷ |
| ಹುದ್ದೆ ಸಂಖ್ಯೆ | 35 |
| ಸ್ಕಿಲ್ | ಕಂಪ್ಯೂಟರ್ ಜ್ಞಾನ |
| ವೇತನ | ರೂ. 24000 |
| ಸ್ಥಳ | ಗುಜರಾತ್ |
| ಇಂಡಸ್ಟ್ರಿ | ಮೈನಿಂಗ್ |
| ಅನುಭವ | ಫ್ರೆಶರ್ಸ್ ಕೂಡಾ ಅರ್ಜಿ ಸಲ್ಲಿಸಬಹುದು |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ | ಎಪ್ರಿಲ್ 17, 2018 |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ | ಎಪ್ರಿಲ್ 27, 2018 |
ಅರ್ಜಿ ಸಲ್ಲಿಕೆ ಹೇಗೆ?
ಈ ಕೆಳಗೆ ನೀಡಿರುವ ಸ್ಟೆಪ್ಸ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು
- ಸ್ಟೆಪ್ 1: ಆಫೀಶೀಯಲ್ ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಜಾಹೀರಾತನ್ನ ಕಂಪ್ಲೀಟ್ ಆಗೊ ಓದಿಕೊಳ್ಳಿ
- ಸ್ಟೆಪ್ 3: ಸ್ಕ್ರೋಲ್ ಡೌನ್ ಮಾಡಿಕೊಂಡು, ಪೇಜ್ ನ ಕೆಳಭಾಗದಲ್ಲಿ ನೀಡಿರುವ ಅರ್ಜಿಯನ್ನ ಗುರುತಿಸಿಕೊಂಡು, ಪ್ರಿಂಟೌಟ್ ತೆಗೆದುಕೊಳ್ಳಿ.
- ಸ್ಟೆಪ್ 4: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನ ಭರ್ತಿ ಮಾಡುತ್ತಾ ಹೋಗಿ
- ಸ್ಟೆಪ್ 5: ಗುಜರಾತ್ ಮಿನೆರಲ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಸೊಸೈಟಿ ಗೆ ಭರ್ತಿ ಮಾಡಿರುವ ಅರ್ಜಿಯನ್ನ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಲು ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Director, GMRDS
Block NO. 8, 7th floor
Udhyog Bhavan, Sector 11
Gandhinagar - 382011
For Quick Alerts
For Daily Alerts
English summary
Gujarat Mineral Research and Development Society has released an employment notification calling out for aspirants to apply for the post of Fellow Geologist. Those interested can check out the eligibility, salary scale, how to apply and the complete details of the government job here.
Story first published: Wednesday, April 25, 2018, 15:04 [IST]


Click it and Unblock the Notifications











