ಗುಜರಾತಿನಲ್ಲಿ ಕೆಲಸ ಮಾಡಲು ಸಿದ್ಧರಿದ್ದೀರಾ... ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

By Nishmitha B

ಗುಜರಾತ್ ವಾಟರ್ ಸಪ್ಲೈ ಸೆವೆರೇಜ್ ಬೋರ್ಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮ್ಯಾಕಾನಿಕಲ್ ಹಾಗೂ ಸಿವಿಲ್ ವಿಭಾಗದಲ್ಲಿ ಹೆಚ್ಚುವರಿ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎಪ್ರಿಲ್ ೧೧, ೨೦೧೮ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಹೆಚ್ಚುವರಿ ಸಹಾಯಕ ಇಂಜಿನಿಯರ್ ಹುದ್ದೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ವರ್ಗಡೀಟೆಲ್ಸ್
ಹುದ್ದೆ ಹೆಸರುಹೆಚ್ಚುವರಿ ಸಹಾಯಕ ಇಂಜಿನಿಯರ್
ಸಂಸ್ಥೆಗುಜರಾತ್ ವಾಟರ್ ಸಪ್ಲೈ ಸೆವೆರೇಜ್ ಬೋರ್ಡ್
ವಿದ್ಯಾರ್ಹತೆಸಿವಿಲ್ ಹಾಗೂ ಮ್ಯಾಕಾನಿಕಲ್ ಫೀಲ್ಡ್‌ನಲ್ಲಿ ಡಿಪ್ಲೋಮ ಇಂಜಿನಿಯರಿಂಗ್ ಪದವಿ ಪಡೆದಿರಬೇಕು
ಗರಿಷ್ಟ ವಯೋಮಿತಿ33 ವರ್ಷ
ವೇತನ ಶ್ರೇಣಿರೂ 38090
ಉದ್ಯೋಗ ಸ್ಥಳಗುಜರಾತ್
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕಮಾರ್ಚ್ 23, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಎಪ್ರಿಲ್ 11, 2018

ಅರ್ಜಿ ಸಲ್ಲಿಕೆ ಹೇಗೆ?

ಹೆಚ್ಚುವರಿ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1

ಸ್ಟೆಪ್ 1

ಆಫೀಶಿಯಲ್ ಸೈಟ್‌ಗೆ ojas.gujarat.gov.in ಭೇಟಿ ನೀಡಿ

ಸ್ಟೆಪ್ 2

ಸ್ಟೆಪ್ 2

ನಂತರ ರಿಜಿಸ್ಟ್ರೇಶನ್ ಟ್ಯಾಬ್ ಓಪನ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಅಪ್ಲೈ ಸೆಲೆಕ್ಟ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಪರದೆ ಮೇಲೆ ಸೂಚನೆಗಳು ಮೂಡುತ್ತದೆ

ಸ್ಟೆಪ್ 5

ಸ್ಟೆಪ್ 5

ಸೂಚನೆ ಓದಿದ ಬಳಿಕ I Agree ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಅರ್ಜಿ ನಮೂನೆ ಪರದೆ ಮೇಲೆ ತೆರೆದುಕೊಳ್ಳುತ್ತದೆ. ನೀವು ಭರ್ತಿ ಮಾಡುತ್ತಾ ಹೋಗಿ

ಸ್ಟೆಪ್ 7

ಸ್ಟೆಪ್ 7

ಅರ್ಜಿ ಕೊನೆಯಲ್ಲಿ ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ

ಸ್ಟೆಪ್ 8

ಸ್ಟೆಪ್ 8

ಘೋಷಣೆ ಓದಿದ ಬಳಿಕ ಎಸ್ ಎಂಬ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 9

ಸ್ಟೆಪ್ 9

ನಂತರ ಸೇವ್ ಬಟನ್ ಕ್ಲಿಕ್ ಮಾಡಿ, ಅಪ್ಲಿಕೇಶನ್ ಭರ್ತಿ ಕಾರ್ಯ ಮುಂದುವರೆಸಿ

ಸ್ಟೆಪ್ 10

ಸ್ಟೆಪ್ 10

ಆನ್‌ಲೈನ್ ಅಪ್ಲಿಕೇಶನ್ ಟ್ಯಾಬ್ ಓಪನ್ ಮಾಡಿ

ಸ್ಟೆಪ್ 11

ಸ್ಟೆಪ್ 11

ಅಪ್ಲೈ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 12

ಸ್ಟೆಪ್ 12

ಯಾವುದಕ್ಕೆ ನೀವು ಅಪ್ಲೈ ಮಾಡ್ತಿರೋ ಆ ಜಾಹೀರಾತನ್ನು ಓಪನ್ ಮಾಡಿ'

ಸ್ಟೆಪ್ 13

ಸ್ಟೆಪ್ 13

ಅರ್ಜಿ ಸಲ್ಲಿಸಲಿರುವ ಇಲಾಖೆಯನ್ನ ಆಯ್ಕೆ ಮಾಡಿಕೊಳ್ಳಿ

ಸ್ಟೆಪ್ 14

ಸ್ಟೆಪ್ 14

ಅಪ್ಲೈ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 15

ಸ್ಟೆಪ್ 15

ರಿಜಿಸ್ಟ್ರೇಶನ್ ಫಾರ್ಮ್ ಫಿಲ್ ಮಾಡಿ

ಸ್ಟೆಪ್ 16

ಸ್ಟೆಪ್ 16

ಅಪ್ಲೈ ಬಟನ್ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Gujarat Water Supply Sewerage Board has released an employment notification calling out for aspirants to apply for the post of Additional Assistant Engineer in mechanical and civil departments
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X