ಹೆಚ್ ಎಎಲ್ ನೇಮಕಾತಿ 77 ಅಸಿಸ್ಟೆಂಟ್ ಮತ್ತು ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 77 ಅಸಿಸ್ಟೆಂಟ್ & ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಹ್ವಾನಿಸಿದೆ. ಆಸಕ್ತರು ಫೆಬ್ರವರಿ 13,2019 ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ ಎಎಲ್ ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಅಸಿಸ್ಟೆಂಟ್ ಮತ್ತು ಆಪರೇಟರ್
Organisation ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
Educational Qualification Mcom,Diploma,ITI
Job Location ಲಕ್ನೋ
Salary Scale ಅಸಿಸ್ಟೆಂಟ್ - 11050/- ರಿಂದ 28,970/- ರೂ ಮತ್ತು ಆಪರೇಟರ್ - 10750/-ರಿಂದ 27,670/-ರೂ
Application End Date February 13, 2019

ವಿದ್ಯಾರ್ಹತೆ:

ಅಸಿಸ್ಟೆಂಟ್ (Admin/Accounts): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿರುವುದರ ಜೊತೆಗೆ PC ಆಪರೇಶನ್ಸ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುವ ಪ್ರಮಾಣಪತ್ರಗಳನ್ನು ಹೊಂದಿರಬೇಕು.

ಅಸಿಸ್ಟೆಂಟ್ (Q.C./Inspection)(commercial):

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾಂತ್ರಿಕ ಶಿಕ್ಷಣದ ಯಾವುದೇ ಮಂಡಳಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷಗಳ ನಿಯಮಿತ/ ಪೂರ್ಣ ಕಾಲಿಕ ಡಿಪ್ಲೋಮ ಅನ್ನು ಮಾಡಿರಬೇಕು.

ಅಸಿಸ್ಟೆಂಟ್ (civil works): ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾಂತ್ರಿಕ ಶಿಕ್ಷಣದ ಯಾವುದೇ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ 3 ವರ್ಷದ ನಿಯಮಿತ/ಪೂರ್ಣ ಕಾಲಿಕ ಡಿಪ್ಲೋಮಾವನ್ನು ಮಾಡಿರಬೇಕು.

ಆಪರೇಟರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿಯ ನಂತರ ಫಿಟ್ಟರ್/ ಇಲೆಕ್ಟ್ರೀಶಿಯನ್/ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್/ ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ನಲ್ಲಿ ನ್ಯಾಷನಲ್ ಅಪ್ರೆಂಟಿಶಿಪ್ ಸರ್ಟಿಫಿಕೇಟ್ + 2 ವರ್ಷಗಳ ನಿಯಮಿತ/ಪೂರ್ಣಕಾಲಿಕ ಐಟಿಐ ಅನ್ನು ಮಾಡಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಅಸಿಸ್ಟೆಂಟ್ (Admin/Accounts) 10
ಅಸಿಸ್ಟೆಂಟ್ (Q.C./Inspection)(commercial) 32
ಅಸಿಸ್ಟೆಂಟ್(civil works) 01
ಆಪರೇಟರ್ 34
ಒಟ್ಟು 77

ವಯೋಮಿತಿ:

ವಿವಿಧ ಹುದ್ದೆಗಳಿಗೆ ಜನವರಿ 1,2019 ಕ್ಕೆ 28ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯ ಮಾಹಿತಿಯನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವುದು.

ವೇತನದ ವಿವರ:

ಅಸಿಸ್ಟೆಂಟ್ (Admin/Accounts), (Q.C./Inspection)(commercial), (civil works) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 11050/- ರಿಂದ 28,970/- ರೂ ಮತ್ತು ಆಪರೇಟರ್ ಹುದ್ದೆಗಳಿಗೆ

10750/-ರಿಂದ 27,670/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿ ಶುಲ್ಕದ ವಿವರವನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.

ಅರ್ಜಿಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1 ಮೊದಲು ಅಧಿಕೃತ ವೆಬ್ ಸೈಟ್ https://hal-india.co.in/ ಗೆ ಭೇಟಿ ಕೊಡಿ

ಸ್ಟೆಪ್ 2 ನಂತರ career section ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3 ತದನಂತರ "HAL Recruitment 2019 For Assistant & Operator Posts" ಹುದ್ದೆಯ ಬಗೆಗೆ ಕಾಣಸಿಗುತ್ತದೆ.

ಸ್ಪೆಪ್ 4 ನಂತರ ಅರ್ಜಿಯನ್ನು ಭರ್ತಿ ಮಾಡಿ

ಸ್ಟೆಪ್ 5: ಅರ್ಜಿ ಶುಲ್ಕ ಪಾವತಿಸಿ

ಸ್ಟೆಪ್ 6:ಎಲ್ಲವೂ ಪೂರ್ಣಗೊಳಿಸಿದ ನಂತರ ಮೇಲೆ ಕ್ಲಿಕ್ ಮಾಡಿ

ಕೊನೆಯಲ್ಲಿ ಅರ್ಜಿಯನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ

ಈ ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
HAL Recruitment notification has been released for the recruitment of 77 Assistant & Operator posts. Interested candidates can apply through online before 13th february 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+