ಕ್ರೀಡೆಯಲ್ಲಿ ಆಸಕ್ತಿ ಇದೆಯಾ... ನೀವು ಸ್ಪೋರ್ಟ್ಸ್ ಪರ್ಸನ್ ಆಗಿದ್ದರೆ ಈ ಸರ್ಕಾರಿ ಹುದ್ದೆಗೆ ಇಂದೇ ಅಪ್ಲೈ ಮಾಡಿ

ಸ್ಪೋರ್ಟ್ಸ್ ಆಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹೆಡ್ ಕೋಚ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸ್ಪೋರ್ಟ್ಸ್ ಆಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹೆಡ್ ಕೋಚ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 20, 2018 ಕೊನೆಯ ದಿನಾಂಕ.

ಕ್ರೀಡೆಯಲ್ಲಿ ಆಸಕ್ತಿ ಇದೆಯಾ... ನೀವು ಸ್ಪೋರ್ಟ್ಸ್ ಪರ್ಸನ್ ಆಗಿದ್ದರೆ ಈ ಸರ್ಕಾರಿ ಹುದ್ದೆಗೆ ಇಂದೇ ಅಪ್ಲೈ ಮಾಡಿ

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ... 517 ಪೊಲೀಸ್ ಕಾನ್ಸ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಸ್ಪೋರ್ಟ್ಸ್ ಆಥೋರಿಟಿ ಆಫ್ ಇಂಡಿಯಾ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
  • ಸ್ಟೆಪ್ 2: ಲೇಟೆಸ್ಟ್ ನ್ಯೂಸ್ ಕೆಳಗೆ ಬರುವ Application for Appointment of Head Coaches on Contract Basis ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಹುದ್ದೆಯ ಡೀಟೆಲ್ ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 4: ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಂಡು, ಪ್ರಿಂಟೌಟ್ ತೆಗೆದುಕೊಳ್ಳಿ
  • ಸ್ಟೆಪ್ 5: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾದ ವಿಳಾಸ:

ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Sports Authority of India
Dy. Director (SP)
Jawaharlal Nehru Stadium
CGO Complex East Gate, Lodhi Road
New Delhi -110003

ಸರ್ಕಾರಿ ಕೆಲಸ ನಿಮ್ಮದಾಗಬೇಕೆ... ಹಾಗಿದ್ರೆ ಇಂದೇ ಈ ಹುದ್ದೆಗೆ ಅರ್ಜಿ ಸಲ್ಲಿಸಿ!

More News  

For Quick Alerts
ALLOW NOTIFICATIONS  
For Daily Alerts

English summary
Sports Authority of India (SAI) has taken the next step towards expansion and is coming up with more centres across India. Good news is that new centres mean new and more job opportunities! In its recent notification, it has announced vacancies for the post of Head Coach. The opening is for various disciplines such as athletics, cycling, gymnastics, shooting, table tennis, weightlifting, rowing, kayaking & canoeing, badminton and hockey.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+