HGML Recruitment 2022 : 216 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಟ್ಟಿ ಗೋಲ್ಡ್ ಮೈನ್ಸ್ ನಿಗಮ ನಿಯಮಿತದಲ್ಲಿ 216 ಮ್ಯಾನೇಜ್ಮೆಂಟ್ ಟ್ರೈನಿ, ಅಸಿಸ್ಟೆಂಟ್ ಫೋರ್‌ಮೆನ್, ಸೆಕ್ಯುರಿಟಿ ಆಫೀಸರ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್, ಫಿಟ್ಟರ್, ಎಲೆಕ್ಟ್ರಿಕಲ್ ಗ್ರೇಡ್, ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನೀಶಿಯನ್ ಮತ್ತು ನರ್ಸಿಂಗ್ ಏಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜೂನ್ 10 ರಿಂದ ಜುಲೈ 9,2022ರೊಳಗೆ ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಹಟ್ಟಿ ಗೋಲ್ಡ್ ಮೈನ್ಸ್ ನಿಗಮ ನಿಯಮಿತದಲ್ಲಿ ಉದ್ಯೋಗಾವಕಾಶ

ಶೈಕ್ಷಣಿಕ ವಿದ್ಯಾರ್ಹತೆ :

ಹಟ್ಟಿ ಗೋಲ್ಡ್ ಮೈನ್ಸ್ ನಿಗಮ ನಿಯಮಿತ ನೇಮಕಾತಿಯ ಮ್ಯಾನೇಜ್ಮೆಂಟ್ ಟ್ರೈನಿ, ಅಸಿಸ್ಟೆಂಟ್ ಫೋರ್‌ಮೆನ್, ಸೆಕ್ಯುರಿಟಿ ಆಫೀಸರ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್, ಫಿಟ್ಟರ್, ಎಲೆಕ್ಟ್ರಿಕಲ್ ಗ್ರೇಡ್, ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನೀಶಿಯನ್ ಮತ್ತು ನರ್ಸಿಂಗ್ ಏಡ್ ಹುದ್ದೆಗಳಿಗೆ ಪದವಿ, ಪಿಜಿ, ಬಿ.ಇ/ಬಿ.ಟೆಕ್/ಎಂಸಿಎ/ಎಂಎ/ಎಂ.ಟೆಕ್/ಪಿಹೆಚ್‌ಡಿ, ಡಿಪ್ಲೋಮಾ, ಬಿ.ಎಸ್ಸಿ, ಬಿ.ಫಾರ್ಮಾ, ಫಾರ್ಮಾಸಿಯಲ್ಲಿ ಡಿಪ್ಲೋಮಾ, ಐಟಿಐ, ಪಿಯುಸಿ, ಎಎನ್‌ಎಂ ಮತ್ತು ಲ್ಯಾಬ್ ಟೆಕ್ನೀಶಿಯನ್ ನಲ್ಲಿ ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ :

ಮ್ಯಾನೇಜ್ಮೆಂಟ್ ಟ್ರೈನಿ, ಅಸಿಸ್ಟೆಂಟ್ ಫೋರ್‌ಮೆನ್, ಸೆಕ್ಯುರಿಟಿ ಆಫೀಸರ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್, ಫಿಟ್ಟರ್, ಎಲೆಕ್ಟ್ರಿಕಲ್ ಗ್ರೇಡ್, ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನೀಶಿಯನ್ ಮತ್ತು ನರ್ಸಿಂಗ್ ಏಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ :

ಮ್ಯಾನೇಜ್ಮೆಂಟ್ ಟ್ರೈನಿ, ಅಸಿಸ್ಟೆಂಟ್ ಫೋರ್‌ಮೆನ್, ಸೆಕ್ಯುರಿಟಿ ಆಫೀಸರ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್, ಫಿಟ್ಟರ್, ಎಲೆಕ್ಟ್ರಿಕಲ್ ಗ್ರೇಡ್, ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನೀಶಿಯನ್ ಮತ್ತು ನರ್ಸಿಂಗ್ ಏಡ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಹಟ್ಟಿ ಗೋಲ್ಡ್ ಮೈನ್ಸ್ ನಿಗಮ ನಿಯಮಿತದಲ್ಲಿ ಉದ್ಯೋಗಾವಕಾಶ

ವೇತನ :

ಮ್ಯಾನೇಜ್ಮೆಂಟ್ ಟ್ರೈನಿ, ಅಸಿಸ್ಟೆಂಟ್ ಫೋರ್‌ಮೆನ್, ಸೆಕ್ಯುರಿಟಿ ಆಫೀಸರ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್, ಫಿಟ್ಟರ್, ಎಲೆಕ್ಟ್ರಿಕಲ್ ಗ್ರೇಡ್, ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನೀಶಿಯನ್ ಮತ್ತು ನರ್ಸಿಂಗ್ ಏಡ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ :

ಮ್ಯಾನೇಜ್ಮೆಂಟ್ ಟ್ರೈನಿ, ಅಸಿಸ್ಟೆಂಟ್ ಫೋರ್‌ಮೆನ್, ಸೆಕ್ಯುರಿಟಿ ಆಫೀಸರ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್, ಫಿಟ್ಟರ್, ಎಲೆಕ್ಟ್ರಿಕಲ್ ಗ್ರೇಡ್, ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನೀಶಿಯನ್ ಮತ್ತು ನರ್ಸಿಂಗ್ ಏಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 600/-ರೂ, ಓಬಿಸಿ ಅಭ್ಯರ್ಥಿಗಳು 300/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳು 100/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಕೆ :

ಮ್ಯಾನೇಜ್ಮೆಂಟ್ ಟ್ರೈನಿ, ಅಸಿಸ್ಟೆಂಟ್ ಫೋರ್‌ಮೆನ್, ಸೆಕ್ಯುರಿಟಿ ಆಫೀಸರ್, ಫಿಸಿಯೋಥೆರಪಿಸ್ಟ್, ಫಾರ್ಮಾಸಿಸ್ಟ್, ಫಿಟ್ಟರ್, ಎಲೆಕ್ಟ್ರಿಕಲ್ ಗ್ರೇಡ್, ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನೀಶಿಯನ್ ಮತ್ತು ನರ್ಸಿಂಗ್ ಏಡ್ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://huttigold.karnataka.gov.in/ ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಜೂನ್ 10 ರಿಂದ ಜುಲೈ 9,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

For Quick Alerts
ALLOW NOTIFICATIONS  
For Daily Alerts

English summary
HGML recruitment 2022 notification has been released for 216 various posts. Interested candidates can apply before July 9.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X