ಹೆಚ್‌ಎಂಟಿ ಲಿಮಿಟೆಡ್‌ನಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಹೆಚ್‌ಎಂಟಿ ಲಿಮಿಟೆಡ್ ನಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

ಹೆಚ್‌ಎಂಟಿ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಅಭ್ಯರ್ಥಿಗಳು ರೂ 500 ಅರ್ಜಿ ಶುಲ್ಕ ವನ್ನ ಹೆಚ್‌ಎಂಟಿ ಲಿಮಿಟೆಡ್ ಹೆಸರಿಗೆ ಡಿಡಿ ಮಾಡಬೇಕಿದೆ. ಬೇರೆ ಯಾವ ರೀತಿಯಲ್ಲೂ ಶುಲ್ಕ ಪಾವತಿಸುವಂತಿಲ್ಲ.

ಹೆಚ್‌ಎಂಟಿ ಲಿಮಿಟೆಡ್‌ನಲ್ಲಿ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

ಇನ್ನು ಅಭ್ಯರ್ಥಿಗಳು ಡಿಡಿಯ ಹಿಂಭಾಗದಲ್ಲಿ ಅಭ್ಯರ್ಥಿಯ ಹೆಸರು ಹಾಗೂ ವಿಳಾಸ ಬರೆಯಬೇಕಾಗಿದೆ. ಹಾಗೂ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನಾಂಕ.

<strong>Most Read: ಡೀಸೆಲ್ ಲೊಕೊಮೊಟೀವ್ ವರ್ಕ್ಸ್ ನೇಮಕಾತಿ 2018: ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ </strong>Most Read: ಡೀಸೆಲ್ ಲೊಕೊಮೊಟೀವ್ ವರ್ಕ್ಸ್ ನೇಮಕಾತಿ 2018: ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೆಚ್‌ಎಂಟಿ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಜನರಲ್ ಮ್ಯಾನೇಜರ್
Organisation ಹೆಚ್‌ಎಂಟಿ ಲಿಮಿಟೆಡ್
Educational Qualification ಅಧೀಕೃತ ವಿಶ್ವವಿದ್ಯಾನಿಲಯದಿಂದ ಸಿಎ/ಐಸಿಡಬ್ಲ್ಯುಎ ಪದವಿ
Experience 15 ವರ್ಷ
Skills Required ಮ್ಯಾನೇಜಿರಿಯಲ್ ಸ್ಕಿಲ್
Job Location ಬೆಂಗಳೂರು
Industry ಇಂಜಿನೀಯರ್
Application End Date October 25, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ

<strong>Most Read: ಇಸ್ರೋ ನೇಮಕಾತಿ 2018 : ಟೆಕ್ನಿಶನ್ ಬಿ ಹುದ್ದೆಗೆ ಅರ್ಜಿ ಆಹ್ವಾನ</strong>Most Read: ಇಸ್ರೋ ನೇಮಕಾತಿ 2018 : ಟೆಕ್ನಿಶನ್ ಬಿ ಹುದ್ದೆಗೆ ಅರ್ಜಿ ಆಹ್ವಾನ

ಸ್ಟೆಪ್ 1

ಸ್ಟೆಪ್ 1

ಹೆಚ್‌ಎಂಟಿ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 4

ಸ್ಟೆಪ್ 4

Requirement of finance and Accounts Professionals ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಹುದ್ದೆಯ ಡೀಟೆಲ್ಸ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

  • ಸ್ಟೆಪ್ 6 : ಇನ್ನು ಆರ್ಜಿಯನ್ನ ಆಫ್‌ಲೈನ್ ಮೂಲಕ ಕಳುಹಿಸಬೇಕಾಗಿದ್ದು, ಅರ್ಜಿ ಜತೆ ಸಂಬಂಧ ಪಟ್ಟ ಸೆಲ್ಫ್ ಅಟೆಸ್ಟೆಡ್ ದಾಖಲೆ ಹಾಗೂ ಡಿಡಿ ಇರಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅಂಚೆ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

The Joint General Manager (HR)
HMT Limited
HMT Bhavan
N0.59, Bellary Road
Bangalore -560032

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
HMT Limited, a major engineering conglomerate with units spread across the country manufacturing various Engineering products offers challenging career opportunity to dynamic professionals on permanent basis.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X