ಹೆಚ್‌ಎಂಟಿ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಆಫೀಸರ್ (ಅಕೌಂಟ್ಸ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಅಭ್ಯರ್ಥಿಗಳು ರೂ 500 ಅರ್ಜಿ ಶುಲ್ಕ ವನ್ನ ಹೆಚ್‌ಎಂಟಿ ಲಿಮಿಟೆಡ್ ಹೆಸರಿಗೆ ಡಿಡಿ ಮಾಡಬೇಕಿದೆ. ಬೇರೆ ಯಾವ ರೀತಿಯಲ್ಲೂ ಶುಲ್ಕ ಪಾವತಿಸುವಂತಿಲ್ಲ.
ಇನ್ನು ಅಭ್ಯರ್ಥಿಗಳು ಡಿಡಿಯ ಹಿಂಭಾಗದಲ್ಲಿ ಅಭ್ಯರ್ಥಿಯ ಹೆಸರು ಹಾಗೂ ವಿಳಾಸ ಬರೆಯಬೇಕಾಗಿದೆ. ಹಾಗೂ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನಾಂಕ.
ಹೆಚ್‌ಎಂಟಿ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
Most Read: ಮಿನಿಸ್ಟ್ರಿ ಆಫ್ ಡಿಫೆನ್ಸ್ ನಲ್ಲಿ ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನ
CRITERIA | DETAILS |
Name Of The Posts | ಆಫೀಸರ್ (ಅಕೌಂಟ್ಸ್) |
Organisation | ಹೆಚ್‌ಎಂಟಿ ಲಿಮಿಟೆಡ್ |
Educational Qualification | ಅಧೀಕೃತ ವಿಶ್ವವಿದ್ಯಾನಿಲಯದಿಂದ ಸಿಎ/ಐಸಿಡಬ್ಲ್ಯುಎ ಪದವಿ |
Experience | 15 ವರ್ಷ |
Skills Required | ಮ್ಯಾನೇಜಿರಿಯಲ್ ಸ್ಕಿಲ್ |
Job Location | ಬೆಂಗಳೂರು |
Industry | ಇಂಜಿನೀಯರ್ |
Application End Date | October 25, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1
ಹೆಚ್‌ಎಂಟಿ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2
ಹೋಮ್ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3
ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 4
Requirement of finance and Accounts Professionals ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5
ಹುದ್ದೆಯ ಡೀಟೆಲ್ಸ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 6 : ಇನ್ನು ಆರ್ಜಿಯನ್ನ ಆಫ್‌ಲೈನ್ ಮೂಲಕ ಕಳುಹಿಸಬೇಕಾಗಿದ್ದು, ಅರ್ಜಿ ಜತೆ ಸಂಬಂಧ ಪಟ್ಟ ಸೆಲ್ಫ್ ಅಟೆಸ್ಟೆಡ್ ದಾಖಲೆ ಹಾಗೂ ಡಿಡಿ ಇರಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ಅಂಚೆ ವಿಳಾಸ:
Most Read: ಡಿಆರ್ ಡಿಒ ನೇಮಕಾತಿ 2018: ಅಕ್ಟೋಬರ್ 30ರಂದು ನೇರ ಸಂದರ್ಶನ
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Joint General Manager (HR)
HMT Limited
HMT Bhavan
N0.59, Bellary Road
Bangalore -560032
ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ