ಹೆಚ್‌ಎಂಟಿ ಮಿಷನ್ ಟೂಲ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ.41 ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 25, 2018 ಕೊನೆಯ ದಿನಾಂಕ.

ಹೆಚ್‌ಎಂಟಿ ಮಿಷನ್ ಟೂಲ್ಸ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಅಸಿಸ್ಟೆಂಟ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಹಾಗೂ ಇನ್ನಿತ್ತರ |
| ಸಂಸ್ಥೆ | ಹೆಚ್‌ಎಂಟಿ ಮಿಷನ್ ಟೂಲ್ಸ್ ಲಿಮಿಟೆಡ್ |
| ಸ್ಥಳ | ಬೆಂಗಳೂರು |
| ವಯೋಮಿತಿ | ತಿಳಿಸಿಲ್ಲ |
| ಇಂಡಸ್ಟ್ರಿ | ಹೆಚ್ ಎಂ ಟಿ |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮೇ 25, 2018 |
| ಅರ್ಜಿ ಶುಲ್ಕ | ಸಾಮಾನ್ಯ ಅಭ್ಯರ್ಥಿ : ರೂ 500 ಎಸ್‌ಸಿ/ಎಸ್ ಟಿ: ಯಾವುದೇ ಶುಲ್ಕವಿಲ್ಲ |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ವಿಳಾಸಕ್ಕೆ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನ ಪೋಸ್ಟ್ ಮಾಡಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಪೋಸ್ಟಲ್ ವಿಳಾಸ:
The Deputy General Manager,
HMT Machines Tools Limited,
HMT Bhavan,
no.59, Bellary Road,
Bangalore - 560032
For Quick Alerts
For Daily Alerts
English summary
HMT Limited, a major engineering conglomerate with units spread across the country manufacturing various Engineering products offers challenging career opportunity to dynamic professionals on permanent basis
Story first published: Tuesday, May 22, 2018, 17:17 [IST]


Click it and Unblock the Notifications











