ಹೆಚ್ಎಂಟಿ ಮಿಷನ್ ಟೂಲ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಾಲಿಸ್ಟ್ ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ.25 ಕೊನೆಯ ದಿನಾಂಕ.
ಹೆಚ್ಎಂಟಿ ನೇಮಕಾತಿ ಕಂಪ್ಲೀಟ್ ಡೀಟಲ್ಸ್:
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಸ್ಪೇಶಲಿಸ್ಟ್ ಟ್ರೈನೀ |
ಸಂಸ್ಥೆ | ಹೆಚ್ಎಂಟಿ ಮಿಷನ್ ಟೂಲ್ಸ್ ಲಿಮಿಟೆಡ್ |
ಹುದ್ದೆ ಸಂಖ್ಯೆ | 25 |
ವಿದ್ಯಾರ್ಹತೆ | ಮ್ಯಾಕಾನಿಕಲ್, ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯದಲ್ಲಿ ಎಂಟೆಕ್ ಪದವಿ ಪಡೆದಿರಬೇಕು |
ಗರಿಷ್ಟ ವಯೋಮಿತಿ | 30 ವರ್ಷ |
ಕೌಶಲ್ಯ | ಇಂಜಿನಿಯರಿಂಗ್ ಕೌಶಲ್ಯ |
ವೇತನ | ರೂ.37,929 |
ಸ್ಥಳ | ಬೆಂಗಳೂರು |
ಇಂಡಸ್ಟ್ರಿ | ಇಂಜನಿಯರಿಂಗ್ |
ಅನುಭವ | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ | ಮೇ 2.2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಮೇ 25, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು
ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: Careers ಟ್ಯಾಬ್ ಕ್ಲಿಕ್ ಮಾಡಿ
ಸ್ಟೆಪ್ 3: Advt. for Specialist Trainee ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಪರದೆ ಮೇಲೆ ವಿರಣಾತ್ಮಕ ಜಾಹೀರಾತು ಮೂಡುತ್ತದೆ.
ಸ್ಟೆಪ್ 5: ಸೂಚನೆಗಳನ್ನ ಗಮನವಿಟ್ಟು ಓದಿಕೊಳ್ಳಿ. ಹಾಗೂ ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
ಸ್ಟೆಪ್ 6: ಅರ್ಜಿಯ ಪ್ರಿಂಟೌಟ್ ತೆಗೆದು ಭರ್ತಿ ಮಾಡಿಕೊಳ್ಳಿ
ಸ್ಟೆಪ್ 7: ಬಳಿಕ ಹೆಚ್ಎಂಟಿಗೆ ಅರ್ಜಿಯನ್ನ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ಪೋಸ್ಟ್ ಮಾಡಿ
The Deputy General Manager 9CP & HR)
HMT Machine Tools Limited
HMT Bhavan
No.59, Bellary Road
Bangalore - 560032
For Quick Alerts
For Daily Alerts
English summary
HMT Machine Tools Limited has released an employment notification calling out for aspirants to apply for the post of Specialist Trainee. Those interested can check out the eligibility, salary scale, how to apply and the complete details of the government job here.
Story first published: Wednesday, May 2, 2018, 15:36 [IST]