ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಫೈರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಫೈರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಫೈರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31 ಕೊನೆಯ ದಿನಾಂಕ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ  ಫೈರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಫೈರ್ ಆಪರೇಟರ್
Organisation ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್
Educational Qualification ಹುದ್ದೆಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಟೆಕ್ನಿಕಲ್ ಸ್ಕಿಲ್
Job Location ಮುಂಬಯಿ
Industry ಪೆಟ್ರೋಲಿಯಂ
Application End Date October 31, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಸ್ಟೆಪ್  1

ಸ್ಟೆಪ್ 1

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ಪೇಜ್‌ನಲ್ಲಿರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಕೆರಿಯರ್ ಪೇಜ್ ತೆರೆದುಕೊಳ್ಳುತ್ತದೆ

ಸ್ಟೆಪ್ 4

ಸ್ಟೆಪ್ 4

View Available Positions ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಹುದ್ದೆಯ ಲಿಸ್ಟ್ ಮೂಡುತ್ತದೆ

ಸ್ಟೆಪ್ 6

ಸ್ಟೆಪ್ 6

Non-Management Opportunity Mumbai Refinery ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 7

ಸ್ಟೆಪ್ 7

ಅಪ್ಲೈ ಹಿಯರ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

 ಹುದ್ದೆಗಳ ಲಿಸ್ಟ್ ಮೂಡುತ್ತದೆ. ಈ ಲಿಂಕ್ ಮೇಲೆ Click here to apply

ಸ್ಟೆಪ್ 9

ಸ್ಟೆಪ್ 9

ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 10

ಸ್ಟೆಪ್ 10

ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ

ಸ್ಟೆಪ್ 11

ಸ್ಟೆಪ್ 11

ಘೋಷಣೆ ಓದಿ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 12

ಸ್ಟೆಪ್ 12

ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಕಂಫರ್ಮ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಮಾಹಿತಿಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Hindustan Petroleum Corporation Limited (HPCL) has released an employment notification calling out for aspirants to apply for Fire Operator. Those interested can check out the eligibility, salary scale, how to apply and the complete details of the government job here. Selected candidates can earn up to INR 47800 per month. The last date to apply for the government job is Oct 31, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+