ಹಿಂದೂಸ್ತಾನ್ ಪ್ರಫ್ಯಾಬ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. 11 ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಅಕ್ಟೋಬರ್ 17 ರಂದು ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಂಡು, ಹುದ್ದೆಯನ್ನ ನಿಮ್ಮದಾಗಿಸಿಕೊಳ್ಳಿ. ಹುದ್ದೆಯ ಕುರಿತ್ತಂತಿನ ಹೆಚ್ಚಿನ ಮಾಹಿತಿಗೆ ಆಫೀಶಿಯಲ್ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ

ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳನ್ನ ನೇಮಕಮಾಡಿಕೊಳ್ಳಲಾಗುವುದು. ಕಾಂಟ್ರೆಕ್ಟ್ ಅವಧಿಯನ್ನ ಕಂಪನಿಯು ಮುಂದೂಡಲೂ ಬಹುದು. ಇನ್ನು ಅನುಭವಸ್ಥ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 17, 2018 ಕೊನೆಯ ದಿನಾಂಕ.
ಹಿಂದೂಸ್ತಾನ್ ಪ್ರಫ್ಯಾಬ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಇಂಜಿನೀಯರ್ (ಸಿವಿಲ್) |
| Organisation | ಹಿಂದೂಸ್ತಾನ್ ಪ್ರಫ್ಯಾಬ್ ಲಿಮಿಟೆಡ್ |
| Educational Qualification | ಸಿವಿಲ್ ಇಂಜಿನೀಯರಿಂಗ್ ವಿಷಯದಲ್ಲಿ ಪದವಿ ಅಥವಾ ಡಿಪ್ಲೋಮಾ |
| Experience | 1 ರಿಂದ 5 ವರ್ಷ |
| Skills Required | ಇಂಜಿನೀಯರಿಂಗ್ ಸ್ಕಿಲ್ |
| Job Location | ನವದೆಹಲಿ |
| Industry | ಇಂಜಿನೀಯರಿಂಗ್ |
| Application Start Date | October 6, 2018 |
| Application End Date | October 17, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಹಿಂದೂಸ್ತಾನ್ ಪ್ರಫ್ಯಾಬ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ಹೋಮ್‌ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3
ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
ಸ್ಟೆಪ್ 4
ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ Contract Employment Notice No. 08/2018 - Advt.
ಸ್ಟೆಪ್ 5
ಹುದ್ದೆಯ ಕುರಿತ್ತಂತೆ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 6
ಬಳಿಕ ಅಗತ್ಯ ದಾಖಲೆಗಳ ಜತೆ ಸಂದರ್ಶನಕ್ಕೆ ಹಾಜರಾಗಿ
ಸಂದರ್ಶನ ನಡೆಯುವ ಸ್ಥಳ:
HINDUSTAN PREFAB LIMITED
(A Govt. of India Enterprise)
Jangpura,
New Delhi -110014
ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ


Click it and Unblock the Notifications











