ಹಿಂದೂಸ್ತಾನ್ ಪ್ರೆಫ್ಯಾಬ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೀನಿಯರ್ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದವರಿಗೆ ಆಗಸ್ಟ್ 3, 2018 ರಂದು ಸಂದರ್ಶನ ಏರ್ಪಡಿಸಲಾಗಿದೆ.

ಹಿಂದೂಸ್ತಾನ್ ಪ್ರೆಫ್ಯಾಬ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಸೀನಿಯರ್ ಇಂಜಿನೀಯರ್ |
| Organisation | ಹಿಂದೂಸ್ತಾನ್ ಪ್ರೆಫ್ಯಾಬ್ ಲಿಮಿಟೆಡ್ |
| Educational Qualification | ಎಲೆಕ್ಟ್ರಾನಿಕ್ ಇಂಜಿನೀಯರಿಂಗ್ ನಲ್ಲಿ ಪದವಿ |
| Experience | 3 ರಿಂದ 5 ವರ್ಷ |
| Skills Required | ಇಂಜಿನೀಯರಿಂಗ್ ಸ್ಕಿಲ್ |
| Job Location | ನವದೆಹಲಿ |
| Industry | ಇಂಜಿನೀಯರಿಂಗ್ |
| Application Start Date | July 25, 2018 |
| Application End Date | August 3, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಹಿಂದೂಸ್ತಾನ್ ಪ್ರೆಫ್ಯಾಬ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ನಿಮಗೆ ಓದಲು ಅನುಕೂಲವಾಗುವಂತೆ ಭಾಷೆಯನ್ನ ಆಯ್ಕೆ ಮಾಡಿಕೊಳ್ಳಿ
- ಸ್ಟೆಪ್ 3: ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: Employment Notice No. 05/2018 - Advt ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 5: ಸ್ಕ್ರೀನ್ ಮೇಲೆ ಹುದ್ದೆಗೆ ಸಂಬಂಧಪಟ್ಟಂತೆ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
- ಸ್ಟೆಪ್ 6: ಸೂಚನೆಯಲ್ಲಿ ತಿಳಿಸಿರುವಂತೆ ಅರ್ಜಿ ಬರೆದು, ಸಂಬಂಧಪಟ್ಟ ದಾಖಲೆಗಳ ಜತೆ ಸಂದರ್ಶನಕ್ಕೆ ಹಾಜರಾಗಿ
ಸಂದರ್ಶನ ವಿಳಾಸ:
Regional Office,
Hindustan Prefab Limited, T.C. 24/656 (F.F.),
Thycaud, Thiruvananthapuram- 695014,
Kerala (Ph. 0471-4066026)
For Quick Alerts
For Daily Alerts
English summary
Hindustan Prefab Limited (HPL) has released an employment notification calling out aspirants to apply for the post of Senior Engineer. Those interested can check out the eligibility, salary scale, how to apply and the complete details of the government job here.
Story first published: Friday, July 27, 2018, 13:01 [IST]


Click it and Unblock the Notifications











