ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅಸೋಸಿಯೆಟ್ ಹಾಗೂ ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 19, 2018 ಕೊನೆಯ ದಿನಾಂಕ.
ಕರ್ನಾಟಕ ಸ್ಟೇಟ್ ಪೊಲೀಸ್ ನೇಮಕಾತಿ... ಪೊಲೀಸ್ ಕಾಂಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ
ಐಬಿಪಿಎಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ರಿಸರ್ಚ್ ಅಸೋಸಿಯೆಟ್, ಡೆಪ್ಯುಟಿ ಮ್ಯಾನೇಜರ್(ಅಕೌಂಟ್ಸ್) |
ಸಂಸ್ಥೆ | ಐಬಿಪಿಎಸ್ |
ಸ್ಥಳ | ಭಾರತ |
ವಿದ್ಯಾರ್ಹತೆ | ರಿಸರ್ಚ್ ಅಸೋಸಿಯೆಟ್ : ಸೈಕಾಲಾಜಿ ಅಥವಾ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ ಡೆಪ್ಯುಟಿ ಮ್ಯಾನೇಜರ್: ಸಿಎ |
ವಯೋಮಿತಿ | 21 ರಿಂದ 30 ವರ್ಷ |
ಕೌಶಲ್ಯ | ರಿಸರ್ಚ್ ಅಥವಾ ಅಕೌಂಟಿಂಗ್ ಸ್ಕಿಲ್ |
ವೇತನ ಶ್ರೇಣಿ | ರೂ. 894175 ಪ್ರತೀ ವರ್ಷಕ್ಕೆ |
ಇಂಡಸ್ಟ್ರಿ | ಬ್ಯಾಂಕಿಂಗ್ |
ಅನುಭವ | 1 ವರ್ಷ |
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | ಜೂನ್ 9 , 2018 |
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಜೂನ್ 19, 2018 |
ಅರ್ಜಿ ಸಲ್ಲಿಕೆ ಹೇಗೆ:
ಡಿಆರ್ ಡಿಓ ನೇಮಕಾತಿ... ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಐಬಿಪಿಎಸ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಮ್ ಪೇಜ್ನಲ್ಲಿರುವ ಹುದ್ದೆಗೆ ಸಂಬಂಧಪಟ್ಟ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಅಪ್ಲೈ ಆನ್ಲೈನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ನ್ಯೂ ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 5: ಪರದೆ ಮೇಲೆ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 6: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
- ಸ್ಟೆಪ್ 7: ಅರ್ಜಿ ಪ್ರಕ್ರಿಯೆ ಮುಗಿದ ಬಳಿಕ ಸೇವ್ ಆಂಡ್ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ
For Quick Alerts
For Daily Alerts
English summary
Institute of Banking Personnel Selection (IBPS) has released an employment notification calling out for aspirants to apply for various posts. Those interested can check out the eligibility, salary scale, how to apply and the complete details of the government job here. Selected candidates can earn up to INR 894175 per year. The last date to apply for the government job is June 19, 2018.
Story first published: Wednesday, June 13, 2018, 17:07 [IST]