ಐಸಿಐಸಿಐ ನೇಮಕಾತಿ 2018: ಮೇಕರ್ / ವೆರಿಫೈಯರ್ ಹುದ್ದೆಗೆ ಅರ್ಜಿ ಆಹ್ವಾನ

ಐಸಿಐಸಿಐ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹೈದ್ರಾಬಾದ್ ಹಾಗೂ ಮುಂಬಯಿ ಬ್ರ್ಯಾಂಚ್ ಗಳಲ್ಲಿ ಮೇಕರ್ / ವೆರಿಫೈಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಐಸಿಐಸಿಐ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹೈದ್ರಾಬಾದ್ ಹಾಗೂ ಮುಂಬಯಿ ಬ್ರ್ಯಾಂಚ್ ಗಳಲ್ಲಿ ಮೇಕರ್ / ವೆರಿಫೈಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳು ಅವರ ಟೀಂ ಲೀಡರ್ ಗೆ ರಿಪೋರ್ಟ್ ಮಾಡಬೇಕಿದೆ.

ಐಸಿಐಸಿಐ ನೇಮಕಾತಿ 2018: ಮೇಕರ್ / ವೆರಿಫೈಯರ್ ಹುದ್ದೆಗೆ ಅರ್ಜಿ ಆಹ್ವಾನ

ಐಸಿಐಸಿಐ ನೇಮಕಾತಿ 2018 ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಮೇಕರ್ / ವೆರಿಫೈಯರ್
Organisation ಐಸಿಐಸಿಐ ಬ್ಯಾಂಕ್
Educational Qualification ಯಾವುದೇ ಪದವಿ
Experience 0-5 ವರ್ಷ
Job Responsibilities ರೆಕಾರ್ಡ್ ಮ್ಯಾನೇಜ್‌ಮೆಂಟ್, ಡಾಟಾ ಎಂಟ್ರಿ, ವೇರಿಫಿಕೇಶನ್
Skills Required ಕಂಪ್ಯೂಟರ್ ಲಿಟ್ರೆಸಿ ಹಾಗೂ ಗ್ರಾಸ್ಪಿಂಗ್ ಸ್ಕಿಲ್
Job Location ಹೈದ್ರಾಬಾದ್ ಮತ್ತು ಮುಂಬಯಿ
Industry ಬ್ಯಾಂಕಿಂಗ್

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಸ್ಟೆಪ್ 1

ಸ್ಟೆಪ್ 1

ಐಸಿಐಸಿಐ ಬ್ಯಾಂಕ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನ ಬಲಬದಿಯಲ್ಲಿ ಇರುವ ಸರ್ಚ್ ಆಂಡ್ ಅಪ್ಲೈ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಕರೆಂಟ್ ಓಪನಿಂಗ್ಸ್ ಪೇಜ್ ತೆರೆದುಕೊಳ್ಳುತ್ತದೆ

ಸ್ಟೆಪ್ 4

ಸ್ಟೆಪ್ 4

ಮೇಕರ್ / ವೆರಿಫೈಯರ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಹುದ್ದೆಯ ಮಾಹಿತಿ ತೆರೆದುಕೊಳ್ಳುತ್ತದೆ, ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 6

ಸ್ಟೆಪ್ 6

 ಸ್ಕ್ರೋಲ್ ಡೌನ್ ಮಾಡಿ ಅಪ್ಲೈ ಹಿಯರ್ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 7

ಸ್ಟೆಪ್ 7

ಪೇಜ್‌ನ ಬಲಭಾಗದಲ್ಲಿ ಇರುವ ಸೈನ್ ಅಪ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 9

ಸ್ಟೆಪ್ 9

ರಿಜಿಸ್ಟ್ರೇಶನ್ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 10

ಸ್ಟೆಪ್ 10

ಲಾಗಿನ್ ಪೇಜ್‌ ಹೋಗಿ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 11

ಸ್ಟೆಪ್ 11

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 12

ಸ್ಟೆಪ್ 12

ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಲಾಗಿನ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಆಫೀಶಿಯಲ್ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
ICICI Bank is hiring Maker/Verifier for its Hyderabad and Mumbai branches. The selected candidates will be reporting to a team leader. He or she will be in-charge of deliverables and product/customer handling in the making and verifying categories.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+