ಇಂಟಲಿಜೆಂಟ್ ಕಮ್ಯುನಿಕೇಶನ್ ಸಿಸ್ಟೆಮ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕೇರ್ ಟೇಕರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 1, 2018 ಕೊನೆಯ ದಿನಾಂಕ.

ಇಂಟಲಿಜೆಂಟ್ ಕಮ್ಯುನಿಕೇಶನ್ ಸಿಸ್ಟೆಮ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಕೇರ್ ಟೇಕರ್ |
| Organisation | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ |
| Educational Qualification | 10 ನೇ ತರಗತಿ ಪಾಸಾಗಿರಬೇಕು |
| Skills Required | ಸಾಫ್ಟ್ ಸ್ಕಿಲ್ |
| Job Location | ದೆಹಲಿ |
| Application End Date | October 1, 2018 |
Also Read: ಬಿಎಸ್ಎಫ್ ನಲ್ಲಿ ಅರ್ಜಿ ಆಹ್ವಾನಿಸಿದ್ದು, ಈ ಸರ್ಕಾರಿ ಹುದ್ದೆಗೆ ಈಗಲೇ ತಯಾರಿ ನಡೆಸಿ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ICSIL official website ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ https://www.careerindia.com/news/icsil-recruitment-2018-for-66-caretakers/articlecontent-pf8157-023798.html
ಸ್ಟೆಪ್ 2
ಹೋಮ್‌ಪೇಜ್ ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3
ಹುದ್ದೆಯ ಲಿಸ್ಟ್ ಮೂಡುತ್ತದೆ
ಸ್ಟೆಪ್ 4
under Advertisement for the post of Caretaker purely on contractual / outsourced basis ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5
ICSIL-Application-Form ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6
ಸ್ಕ್ರೀನ್ ಮೇಲೆ ಅರ್ಜಿ ಮೂಡುತ್ತದೆ
ಸ್ಟೆಪ್ 7
ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ
ಸ್ಟೆಪ್ 8: ಅರ್ಜಿಯಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 9: ಅರ್ಜಿಯನ್ನ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾಗಿರುವ ವಿಳಾಸ:
ಅರ್ಜಿ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Reception Intelligent Communication Systems India Ltd.
(ICSIL) Administrative Building, 1st Floor,
Above Post Office Okhla Industrial Estate,
Phase-III, New Delhi-110 020.
ಹುದ್ದೆಯ ಬಗೆಗಿನ ಹೆಚ್ಚಿನ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ


Click it and Unblock the Notifications











