ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ 15ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ರಿಸರ್ಚ್ ಅಸೋಸಿಯೇಟ್, ಎಸ್ ಆರ್ ಎಫ್, ಎಂಗ್ ಪ್ರೊಫೆಶನಲ್, ಫೀಲ್ಡ್ ಅಸಿಸ್ಟೆಂಟ್ ಮತ್ತು ಸ್ಕಿಲ್ಡ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಫೆಬ್ರವರಿ 8,2019 ರಂದು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

 ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ರಿಸರ್ಚ್ ಅಸೋಸಿಯೇಟ್,ಸೀನಿಯರ್ & ಜ್ಯೂನಿಯರ್ ಪ್ರೊಫೆಶನಲ್ ರಿಸರ್ಚ್ ಫೆಲೋ,ಎಂಗ್ ಪ್ರೊಫೆಶನಲ್,ಫೀಲ್ಡ್ , ಸ್ಕಿಲ್ಡ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್
Organisation ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ
Educational Qualification ಪಿಹೆಚ್ ಡಿ./ಸ್ನಾತಕೋತ್ತರ ಪದವಿ, 10ನೇ ತರಗತಿ,7ನೇ ತರಗತಿ ಮತ್ತು ಬಿಎಸ್ಸಿ/ಎಂಎಸ್ಸಿ/ಬಿ.ಟೆಕ್/ಬಿ.ಇ
Job Location ಕರ್ನಾಟಕ
Salary Scale ಹುದ್ದೆಗಳಿಗನುಸಾರ
Application End Date February 8, 2019

ವಿದ್ಯಾರ್ಹತೆ:

ರಿಸರ್ಚ್ ಅಸೋಸಿಯೇಟ್ ಮತ್ತು ಸೀನಿಯರ್ ರಿಸರ್ಚ್ ಫೆಲ್ಲೋ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಹೆಚ್ ಡಿ./ಸ್ನಾತಕೋತ್ತರ ಪದವಿಯನ್ನು ಮಾಡಿರಬೇಕು.

ಫೀಲ್ಡ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಸ್ಕಿಲ್ಡ್ ಅಸಿಸ್ಟೆಂಟ್ ಹುದ್ದೆಗಳಿಗೆ 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಉಳಿದ ಹುದ್ದೆಗಳಿಗೆ ಬಿಎಸ್ಸಿ/ಎಂಎಸ್ಸಿ/ಬಿ.ಟೆಕ್/ಬಿ.ಇ ಯಲ್ಲಿ ಉತ್ತೀರ್ಣರಾಗಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ರಿಸರ್ಚ್ ಅಸೋಸಿಯೇಟ್ 01
ಸೀನಿಯರ್ ರಿಸರ್ಚ್ ಫೆಲೋ 01
ಎಂಗ್ ಪ್ರೊಫೆಶನಲ್ 06
ಫೀಲ್ಡ್ ಅಸಿಸ್ಟೆಂಟ್ 01
ಸ್ಕಿಲ್ಡ್ ಅಸಿಸ್ಟೆಂಟ್ 01
ಟೆಕ್ನಿಕಲ್ ಅಸಿಸ್ಟೆಂಟ್ 01
ಜ್ಯೂನಿಯರ್ ರಿಸರ್ಚ್ ಫೆಲ್ಲೋ 02
ಪ್ರೊಫೆಶನಲ್ 02
ಒಟ್ಟು 15

ವಯೋಮಿತಿ:

ಹುದ್ದೆಗಳಿಗನುಸಾರ ವಯೋಮಿತಿಯ ವಿವರ ಇಲ್ಲಿದೆ

ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳು 40 ಮತ್ತು 45 ವರ್ಷದ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಸೀನಿಯರ್ ರಿಸರ್ಚ್ ಫೆಲೋ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳಿಗೆ 35 ವರ್ಷ ಮತ್ತು 40 ವರ್ಷದ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಎಂಗ್ ಪ್ರೊಫೆಶನಲ್, ಫೀಲ್ಡ್ ಅಸಿಸ್ಟೆಂಟ್,ಸ್ಕಿಲ್ಡ್ ಅಸಿಸ್ಟೆಂಟ್ ಮತ್ತು ಪ್ರೊಫೆಶನಲ್ ಹುದ್ದೆಗಳಿಗೆ ಕನಿಷ್ಟ 21 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಹುದ್ದೆಗಳಿಗನುಸಾರ ತಿಂಗಳ ವೇತನದ ವಿವರ ಇಲ್ಲಿದೆ

ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ 38,000/- ರಿಂದ 40,000/--ರೂ ವೇತನ,

ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ 25,000/-ರಿಂದ 28,000/-ರೂ ವೇತನ,ಫೀಲ್ಡ್ ಅಸಿಸ್ಟೆಂಟ್ ಹುದ್ದೆಗಳಿಗೆ 11,000/- ರೂ ವೇತನ, ಸ್ಕಿಲ್ಡ್ ಅಸಿಸ್ಟೆಂಟ್ ಹುದ್ದೆಗಳಿಗೆ10,000/- ರೂ ವೇತನ ಮತ್ತು ಉಳಿದ ಇನ್ನಿತರೆ ಹುದ್ದೆಗಳಿಗೆ ರೂ.15,000/- ರಿಂದ 25,000/-ರೂ ವೇತನವನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂದರ್ಶನದ ವಿವರ:

ರಿಸರ್ಚ್ ಅಸೋಸಿಯೇಟ್, ಸೀನಿಯರ್ ರಿಸರ್ಚ್ ಫೆಲೋ, ಜ್ಯೂನಿಯರ್ ರಿಸರ್ಚ್ ಫೆಲೋ, ಎಂಗ್ ಪ್ರೊಫೆಶನಲ್, ಟೆಕ್ನಿಕಲ್ ಅಸಿಸ್ಟೆಂಟ್ ,ಫೀಲ್ಡ್ ಅಸಿಸ್ಟೆಂಟ್ ಮತ್ತು ಸ್ಕಿಲ್ಡ್ ಅಸಿಸ್ಟೆಂಟ್ ಹುದ್ದೆಗಳಿಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥ 2019ರ ನೇಮಕಾತಿಯಂತೆ ಫೆಬ್ರವರಿ 8,2019ರಂದು ಈ ಕೆಳಗಿನ ವಿಳಾಸದಲ್ಲಿ ಸಂದರ್ಶನವನ್ನು ನಡೆಸಲಾಗುತ್ತದೆ.

ವಿಳಾಸ:

ಪಿಐ/ಕೋ-ಪಿಐ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಲೇಕ್ ಪೋಸ್ಟ್, ಬೆಂಗಳೂರು-560089

ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
IIHR Recruitment notification has been released for post of research associate,SRF, Young professional, Field assistant and skilled assistant 15 posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+