ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನೇಮಕಾತಿ 3 ಇಹೆಚ್‌ಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನೇಮಕಾತಿ 3 ಎನ್ವಿರಾನ್ಮೆಂಟಲ್ ಹೆಲ್ತಿ ಮತ್ತು ಸೇಫ್ಟಿ ಮ್ಯಾನೇಜರ್ ,ಹೆಲ್ತಿ ಮತ್ತು ಸೇಫ್ಟಿ ಆಫೀಸರ್ ಮತ್ತು ಎನ್ವಿರಾನ್ಮೆಂಟಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ https://www.iisc.ac.in/ ನಲ್ಲಿ ಪ್ರಕಟಣೆ ಮಾಡಲಾಗಿದೆ. ಈ ಹುದ್ದೆಗಳ ಬಗೆಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ನಲ್ಲಿ ಅಧಿಸೂಚನೆಯನ್ನು ಓದಿಕೊಂಡು ನಂತರ ಮೇಲ್ ಮೂಲಕ ಅರ್ಜಿಗಳನ್ನು ಮಾರ್ಚ್ 1,2019 ರೊಳಗೆ ಸಲ್ಲಿಸಬಹುದು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಎನ್ವಿರಾನ್ಮೆಂಟಲ್ ಹೆಲ್ತಿ ಮತ್ತು ಸೇಫ್ಟಿ ಮ್ಯಾನೇಜರ್ ,ಹೆಲ್ತಿ ಮತ್ತು ಸೇಫ್ಟಿ ಆಫೀಸರ್ ಮತ್ತು ಎನ್ವಿರಾನ್ಮೆಂಟಲ್ ಆಫೀಸರ್
Organisation ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)
Educational Qualification ಪದವಿ /ಪಿ.ಜಿ. ಡಿಪ್ಲೋಮಾ
Job Location ಬೆಂಗಳೂರು (ಕರ್ನಾಟಕ)
Salary Scale ಇಹೆಚ್‌ಎಸ್ ಮ್ಯಾನೇಜರ್ -ತಿಂಗಳಿಗೆ 70,000/- ರಿಂದ 90,000/-ರೂ ಮತ್ತು ಇಹೆಚ್‌ಎಸ್ ಅಧಿಕಾರಿ -ತಿಂಗಳಿಗೆ 35,000/- ರಿಂದ 50,000/-ರೂ
Application Start Date February 22, 2019
Application End Date March 1, 2019


ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಅಥವಾ ಪಿ.ಜಿ ಡಿಪ್ಲೋಮಾ ಅನ್ನು ಸೇಫ್ಟಿ , ಹೆಲ್ತಿ ಅಥವಾ ಎನ್ವಿರಾನ್ಮೆಂಟ್ ಮ್ಯಾನೇಜ್ಮೆಂಟ್ ವಿಷಯಗಳನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 1,2019 ರ ಅನ್ವಯ ಕನಿಷ್ಟ 25 ವರ್ಷ ಮತ್ತು ಗರಿಷ್ಟ 50 ವರ್ಷ ವಯೋಮಿತಿ ಒಳಗಿನವರಾಗಿರಬೇಕು.

ವೇತನದ ವಿವರ:

ಇಹೆಚ್‌ಎಸ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 70,000/- ರಿಂದ 90,000/-ರೂ ಮತ್ತು ಇಹೆಚ್‌ಎಸ್ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,000/- ರಿಂದ 50,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು [email protected] ಗೆ ಮೇಲ್ ಮಾಡುದರ ಜೊತೆಗೆ "Application for the post of EHS Manager /EHS Officer" ಎಂದು ನಮೂದಿಸಿರಬೇಕು. ಆಭ್ಯರ್ಥಿಗಳು ಮಾರ್ಚ್1,2019 ರೊಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Indian Institute of Science (IISc) recruitment notification has been released on official website for the recruitment of EHS Officer Posts. Job aspirants are reqested to go through official website IISc job notification 2019 before apply. IISc recruitment board, applications are accepting in Offline mode. The official website of Indian Institute of Science is https://www.iisc.ac.in/
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X