ಐಸಿಎಆರ್ ನೇಮಕಾತಿ... ಜೆಆರ್ ಎಫ್ ಹುದ್ದೆಗೆ ಅರ್ಜಿ ಆಹ್ವಾನ

Written By: Nishmitha B

ಐಸಿಎಆರ್ - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯಿಲ್ ಆಂಡ್ ವಾಟರ್ ಕನ್ಸರ್ವೇಶನ್ ನೇಮಕಾತಿ ಸಂಬಂಧಪಟ್ಟಂತೆ ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮಾರ್ಚ್ 26 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಐಸಿಎಆರ್ - ಐಐಎಸ್ ಡಬ್ಲ್ಯುಸಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಹುದ್ದೆ ಜೆಆರ್ ಎಫ್ ಅಗ್ರಿಕಲ್ಚರ್ ಮಿಟಿರೋಲೋಜಿ
ಹುದ್ದೆ ಸಂಖ್ಯೆ  01
 ವಿದ್ಯಾರ್ಹತೆ ಎಂಎಸ್‌ಸಿ ಯಲ್ಲಿ ಸ್ನಾತಕೋತ್ತರ ಪದವಿ/ ಅಗ್ರಿಕಲ್ಚರ್
ಮಿಟಿರೋಲೋಜಿಯಲ್ಲಿ ಎಂಟೆಕ್/ ಎನ್‌ವೆರಿನ್ ಮೆಂಟಲ್
ಸೈನ್ಸ್/ಅರ್ತ್ ಸೈನ್ಸ್/ ಅಟ್ಮೋಸ್ಪೆರಿಕ್ ಸೈನ್ಸ್/ ಸಾಯಿಲ್ ಸೈನ್ಸ್/
ಅಗ್ರೊನೊಮಿ/ ರಿಮೋಟ್ ಸೆನ್ಸಿಂಗ್ &
ಜಿಯೋಇಂಫೋಮ್ಯಾಟಿಕ್ ಅಥವಾ ಬೇಸಿಕ್ ಸೈನ್ಸ್
ವಯೋಮಿತಿ  
  • ಪುರುಷರ ಗರಿಷ್ಟ ವಯಸ್ಸು : 35 ವರ್ಷ
  • ಸ್ತ್ರೀಯರ ಗರಿಷ್ಟ ವಯಸ್ಸು :40 ವರ್ಷ
 ವೇತನ ತಿಂಗಳಿಗೆ 25000- 28000 ರೂ
 ಅಭ್ಯರ್ಥಿ ಆಯ್ಕೆ ವಿಧಾನಸಂದರ್ಶನ 
 ಉದ್ಯೋಗ ಸ್ಥಳ ಊಟಿ ( ತಮಿಳು ನಾಡು)

ಐಸಿಎಆರ್ - ಐಐಎಸ್ ಡಬ್ಲ್ಯುಸಿ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಐಸಿಎಆರ್ ನೇಮಕಾತಿ...  ಜೆಆರ್ ಎಫ್ ಹುದ್ದೆಗೆ ಅರ್ಜಿ ಆಹ್ವಾನ

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್  ಮೂಲಕ ಅರ್ಜಿ ಸಲ್ಲಿಸಬೇಕು. ನೋಟೀಸ್ ಬೋರ್ಡ್ ಗೆ ಹೋಗಿ ಅಲ್ಲಿರುವ Vacancies ಕಾಲಂ ಕ್ಲಿಕ್ ಮಾಡಿ

ಐಸಿಎಆರ್ ನೇಮಕಾತಿ...  ಜೆಆರ್ ಎಫ್ ಹುದ್ದೆಗೆ ಅರ್ಜಿ ಆಹ್ವಾನ

ಸ್ಟೆಪ್ 2: ಸ್ಕ್ರೀನ್ ಶಾಟ್ ನಲ್ಲಿ ಕಾಣಿಸುತ್ತಿರುವ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ

ಐಸಿಎಆರ್ ನೇಮಕಾತಿ...  ಜೆಆರ್ ಎಫ್ ಹುದ್ದೆಗೆ ಅರ್ಜಿ ಆಹ್ವಾನ

ಸ್ಟೆಪ್ 3: ನೋಟಿಫಿಕೇಶನ್ ಕೇರ್‌ಫುಲ್ ಆಗಿ ಓದಿ ಬಳಿಕ ಹುದ್ದೆಗೆ ಅರ್ಜಿ ಸಲ್ಲಿಸಿ

ಸ್ಟೆಪ್ 4: ಆಸಕ್ತ ಅಭ್ಯರ್ಥಿಗಳು ಈ ಅರ್ಜಿ ಜತೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ

ಸಂದರ್ಶನ ನಡೆಯುವ ಸ್ಥಳ

ICAR-Indian Institute of Soil and Water Conservation
Research Centre
Theetukal, Fern Hill Post
Udhagamandalam - 643004

English summary
ICAR-Indian Institute of Soil and Water Conservation (ICAR-IISWC) has announced a recruitment notification for Junior Research Fellow post. Interested & eligible candidates may appear for a walk-in interview

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia