ನೀವು ಇಂಜಿನಿಯರ್ ಪದವೀಧರರೆ.. ಹಾಗಿದ್ರೆ ಈ ಜಾಬ್ ಗೆ ಇಂದೇ ಅರ್ಜಿ ಸಲ್ಲಿಸಿ

ಐಐಟಿ ದೆಹಲಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಯನ್ನ ಇಲ್ಲಿ ಚೆಕ್ ಮಾಡಬಹುದಾಗಿದೆ.

ಐಐಟಿ ದೆಹಲಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಯನ್ನ ಇಲ್ಲಿ ಚೆಕ್ ಮಾಡಬಹುದಾಗಿದೆ.ಮೇ.14, 2018ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಿ ಜಾಬ್ ನಿಮ್ಮದಾಗಿಸಿಕೊಳ್ಳಿ.

ಐಐಟಿ ದೆಹಲಿ ನೇಮಕಾತಿ... ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಐಐಟಿ ದೆಹಲಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಪ್ರಾಜೆಕ್ಟ್ ಸೈಂಟಿಸ್ಟ್
ಸಂಸ್ಥೆ ಐಐಟಿ ದೆಹಲಿ
ವಿದ್ಯಾರ್ಹತೆ ಸಿವಿಲ್ ಅಥವಾ ಅರ್ಬನ್ ಪ್ಲ್ಯಾನ್ನಿಂಗ್ ನಲ್ಲಿ ಎಂಟೆಕ್ ಪದವಿ
ವಯೋಮಿತಿ ತಿಳಿಸಿಲ್ಲ
ಕೌಶಲ್ಯ ರಿಸರ್ಚ್ ಸ್ಕಿಲ್
ವೇತನ32000 ರೂ ದಿಂದ 51200ರೂ ವರೆಗೆ
ಸ್ಥಳ ದೆಹಲಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಎಪ್ರಿಲ್ 16, 2018
ಸಂದರ್ಶನ ದಿನಾಂಕ ಮೇ.14, 2018

ಐಐಟಿ ದೆಹಲಿ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗೆ ನೀಡಿರುವ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 2: Project Positions @IIT Delhi, ಲಿಂಕ್ ಕೆಳಗೆ ನೀಡಿರುವ ಕರೆಂಟ್ ಓಪನಿಂಗ್ಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
  • ಸ್ಟೆಪ್ 4: ಸ್ಕ್ರೋಲ್ ಡೌನ್ ಮಾಡಿ ಪೇಜ್ ನ ಕೆಳಭಾಗದಲ್ಲಿ ನೀಡಿರುವ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಸಂದರ್ಶನದ ವಿವರಗಳು ಪರದೆ ಮೇಲೆ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 6: ಅಲ್ಲಿ ನೀಡಿರುವ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಸಂದರ್ಶನಕ್ಕೆ ಹಾಜರಾಗಿ ಜಾಬ್ ನಿಮ್ಮದಾಗಿಸಿಕೊಳ್ಳಿ.

More News  

For Quick Alerts
ALLOW NOTIFICATIONS  
For Daily Alerts
English summary
IIT Delhi has released an employment notification calling out for aspirants to apply for the post of Project Scientist. Those interested can check out the eligibility, salary scale, how to apply and the complete details of the government job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+