ದಿ ಇಂಡಿಯನ್ ಏರ್‌ಪೋರ್ಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿವಿಧ ಇಲಾಖೆಗಳಿಗೆ ಶಾರ್ಟ್ ಸರ್ವೀಸ್ ಕಮಿಷನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ15, 2018 ಕೊನೆಯ ದಿನಾಂಕ.

ದಿ ಇಂಡಿಯನ್ ಏರ್‌ಪೋರ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಬ್ರ್ಯಾಂಚ್ ಹೆಸರು | ಎಎಫ್ ಸಿಎಟಿ, ಎನ್ ಸಿಸಿ ಸ್ಪೇಶಲ್ ಎಂಟ್ರಿ ಹಾಗೂ ಮೆಟರೋಲಾಜಿ |
| ಸಂಸ್ಥೆ | ಇಂಡಿಯನ್ ಏರ್‌ಫೋರ್ಸ್ |
| ಹುದ್ದೆ ಸಂಖ್ಯೆ | 184 |
| ಸ್ಥಳ | ಭಾರತ |
| ವಿದ್ಯಾರ್ಹತೆ | ಯಾವುದೇ ಪದವಿ |
| ವಯೋಮಿತಿ | 26 ವರ್ಷ |
| ಕೌಶಲ್ಯ | ಫಿಸಿಕಲ್ ಫಿಟ್ ನೆಸ್ |
| ಇಂಡಸ್ಟ್ರಿ | ಏರ್‌ಫೋರ್ಸ್ |
| ಅರ್ಜಿ ಶುಲ್ಕ | ರೂ 250 |
| ಅನುಭವ | ತಿಳಿಸಿಲ್ಲ |
| ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ | ಜೂನ್ 16, 2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಜುಲೈ 15, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ದಿ ಇಂಡಿಯನ್ ಏರ್‌ಪೋರ್ಸ್ ವೆಬ್‌ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಆಫೀಸರ್ ಅಥವಾ ಏರ್‌ಮ್ಯಾನ್ ಮಧ್ಯೆ ಯಾವುದಾದರು ಒಂದನ್ನ ಆಯ್ಕೆ ಮಾಡಿಕೊಳ್ಳಿ
- ಸ್ಟೆಪ್ 3: ಅಪ್ಲೈ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ
- ಸ್ಟೆಪ್ 4: ಜೂನ್ 15 ರಿಂದ ಈ ಲಿಂಕ್ ತೆರೆದು, ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ
ಅರ್ಜಿ ಸಲ್ಲಿಕೆಗೆ ಸಂಬಂಧಪಟ್ಟಂತೆ ಯಾವುದೇ ಅನುಮಾನಗಳಿದ್ದಲ್ಲಿ ಏರ್ ಪೋರ್ಸ್ ಹೆಲ್ಪ್ ಲೈನ್ 020 - 25503105 ಅಥವಾ 020 -25503106 ಗೆ ಕರೆ ಮಾಡಿ.
For Quick Alerts
For Daily Alerts
English summary
The Indian Air Force has released an employment notification calling out for aspirants to apply for Short Service Commission in various branches. Those interested can check out the eligibility, salary scale, how to apply and the complete details of the government job here. The job demands unmarried candidates only. Selected candidates can earn up to INR 110700 apart from other benefits such as insurance and accomodation. Start applying from June 15, 2018. The last date to apply for the government job is July 15, 2018.
Story first published: Thursday, May 31, 2018, 17:46 [IST]


Click it and Unblock the Notifications











