ಇಂಡಿಯನ್ ಏರ್‌ಫೋರ್ಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಏರ್‌ಮ್ಯಾನ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ 3 ರಿಂದ 24, 2018 ರ ಮಧ್ಯೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.

ಇಂಡಿಯನ್ ಏರ್‌ಫೋರ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಏರ್‌ಮ್ಯಾನ್ |
| ಸಂಸ್ಥೆ | ಇಂಡಿಯನ್ ಏರ್‌ಫೋರ್ಸ್ |
| ಸ್ಥಳ | ಭಾರತ |
| ವಿದ್ಯಾರ್ಹತೆ | ಇಂಜಿನೀಯರಿಂಗ್ ನಲ್ಲಿ ಮೂರು ವರ್ಷ ಡಿಪ್ಲೋಮಾ ಕೋರ್ಸ್ ಮಾಡಿರಬೇಕು |
| ಗರಿಷ್ಟ ವಯೋಮಿತಿ | 21 |
| ಅರ್ಜಿ ಶುಲ್ಕ | ರೂ. 250 |
| ಲಿಖಿತ ಪರೀಕ್ಷೆ ದಿನಾಂಕ | ಸೆಪ್ಟಂಬರ್ 13 ರಿಂದ 16, 2018 |
| ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ | ಜುಲೈ 3, 2018 |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ | ಜುಲೈ 24, 2018 |
ಅರ್ಜಿ ಸಲ್ಲಿಕೆ ಹೇಗೆ:
ಕೇಂದ್ರ ಲೋಕಾ ಸೇವಾ ಆಯೋಗ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ https://airmenselection.cdac.in/CASB/ ಅರ್ಜಿ ಸಲ್ಲಿಸಬೇಕು. ಕೇಳಿರುವ ಎಲ್ಲಾ ಡೀಟೆಲ್ಸ್ ಸರಿಯಾಗಿ ಭರ್ತಿ ಮಾಡಬೇಕು. ಇನ್ನೂ ಅಭ್ಯರ್ಥಿಗಳು ಆಧಾರ್ ಕಾರ್ಡ್ ಹೊಂದಿದವರಾಗಿರಬೇಕು.
For Quick Alerts
For Daily Alerts
English summary
Indian Air Force has released a notification for Airmen and invites candidates to apply online between July 3 and 24, 2018. The notification was released to join as Airmen in Group X (except education instructor trade) and Group Y trades (except automobile technician, ground training instructor, Indian Air Force (police), Indian Air Force (security) and musician trades).
Story first published: Wednesday, June 20, 2018, 15:27 [IST]


Click it and Unblock the Notifications











