ದಿ ಇಂಡಿಯನ್ ಏರ್ ಫೋರ್ಸ್ ನೇಮಕಾತಿ... ಸಿವಿಲಿಯನ್ಸ್ ಹುದ್ದೆಗೆ ಅರ್ಜಿ ಆಹ್ವಾನ

ದಿ ಇಂಡಿಯನ್ ಏರ್ ಫೋರ್ಸ್ ನೇಮಕಾತಿ ೨೦೧೮ ಅರ್ಹ ಅಭ್ಯರ್ಥಿಗಳಿಂದ ಗ್ರೂಪ್ ಸಿ ಕೆಟಗರಿಯ ಸಿವಿಲಿಯನ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 10

By Nishmitha B

ದಿ ಇಂಡಿಯನ್ ಏರ್ ಫೋರ್ಸ್ ನೇಮಕಾತಿ 2018 ಅರ್ಹ ಅಭ್ಯರ್ಥಿಗಳಿಂದ ಗ್ರೂಪ್ ಸಿ ಕೆಟಗರಿಯ ಸಿವಿಲಿಯನ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ, ವೇತನ, ವಯೋಮಿತಿ ಸೇರಿದಂತೆ ಇನ್ನಿತ್ತರ ಮಾಹಿತಿಗೆ ಮುಂದಕ್ಕೆ ಓದಿ

ದಿ ಇಂಡಿಯನ್ ಏರ್ ಫೋರ್ಸ್ ನೇಮಕಾತಿ 2018 ಕಂಪ್ಲೀಟ್ ಡೀಟೆಲ್ಸ್

ಹುದ್ದೆಸಿವಿಲಿಯನ್ ಇನ್ ಗ್ರೂಪ್ ಸಿ ( ಮಲ್ಟಿ ಟಾಸ್ಕಿಂಗ್ ಸ್ಟಾಫ್,
ಹೌಸ್ ಕೀಪಿಂಗ್ ಸ್ಟಾಫ್, ಮೆಸ್ ಸ್ಟಾಫ್, ಲಾಂಡ್ರಿಮ್ಯಾನ್,
ಕುಕ್, ಕಾರ್ಪೆಂಟರ್, ಪೈಂಟರ್, ಹಾಗೂ ಇನ್ನಿತ್ತರ)
ಸಂಸ್ಥೆಇಂಡಿಯನ್ ಏರ್ ಪೋರ್ಸ್
ವಿದ್ಯಾರ್ಹತೆ ಎಲ್‌ಡಿಸಿ ಗೆ 12ನೇ ತರಗತಿ ಪಾಸ್ ಆಗಿರುಬೇಕು ಹಾಗೆಯೇ
ಇನ್ನಿತ್ತರ ಹುದ್ದೆಗೆ 10ನೇ ತರಗತಿ ಪಾಸ್ ಆಗಿರಬೇಕು
ವಯೋಮಿತಿ 18 ರಿಂದ 25 ವರ್ಷ
ವೇತನ 18,000 ದಿಂದ 19,900
ಉದ್ಯೋಗ ಸ್ಥಳ ಪುಣೆ, ಗುಜರಾತ್, ಮುಂಬೈ, ಜೋದ್ ಪುರ
ಇಂಡಸ್ಟ್ರಿ ಏರ್‌ಫೋರ್ಸ್
ಅವಧಿ ಒಂದು ವರ್ಷ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕಮಾರ್ಚ್ 11, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಎಪ್ರಿಲ್ 10, 2018

ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಇಂಡಿಯನ್ ಏರ್ ಫೋರ್ಸ್ ನೇಮಕಾತಿ ಮೇಲೆ ಹೇಳಿರುವ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1

ಸ್ಟೆಪ್ 1

ಇಂಡಿಯನ್ ಏರ್‌ಪೋರ್ಸ್ ಅಫೀಶಿಯಲ್ ವೆಬ್‌ಸೈಟ್‌ ಗೆ ವಿಸಿಟ್ ಮಾಡಿ ಹುದ್ದೆಯ ಕಂಪ್ಲೀಟ್ ಮಾಹಿತಿ ಓದಿಕೊಳ್ಳಿ

ಸ್ಟೆಪ್ 2

ಸ್ಟೆಪ್ 2

ಪೇಜ್‌ನ ಕೆಳಭಾಗದಲ್ಲಿ ಅರ್ಜಿ ನಮೂನೆ ಇದ್ದು ಅದನ್ನ ಗುರುತಿಸಿಕೊಳ್ಳಿ

ಸ್ಟೆಪ್ 3

ಸ್ಟೆಪ್ 3

ಈ ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಕಂಪ್ಲೀಟ್ ಆಗಿ ಭರ್ತಿ ಮಾಡುತ್ತಾ ಹೋಗಿ

ಸ್ಟೆಪ್ 4
 

ಸ್ಟೆಪ್ 4

ಭರ್ತಿ ಮಾಡಿದ ಅರ್ಜಿಯನ್ನ ಕವರ್‌ನಲ್ಲಿ ಹಾಕಿ ಪೋಸ್ಟ್ ಮಾಡಿ. ಅರ್ಜಿ ಕಳುಹಿಸ ಬೇಕಾದ ವಿಳಾಸಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
The Indian Air Force has released an employment notification calling out for aspirants to apply for the post of Civilians in Group C category. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X