ಭಾರತೀಯ ಏರ್‌ಫೋರ್ಸ್ ನೇಮಕಾತಿ 2019 ಕುಕ್ ಮತ್ತು ಹೌಸ್ ಕೀಪಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಏರ್‌ಫೋರ್ಸ್ ನೇಮಕಾತಿ ಕುಕ್ ಮತ್ತು ಹೌಸ್ ಕೀಪಿಂಗ್ ಸ್ಟಾಫ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಭಾರತೀಯ ಏರ್‌ಫೋರ್ಸ್ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಅತೀ ಶೀಘ್ರದೊಳಗೆ ಕಳುಹಿಸಬೇಕಿರುತ್ತದೆ.

 ಭಾರತೀಯ ಏರ್‌ಫೋರ್ಸ್ ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಕುಕ್ ಮತ್ತು ಹೌಸ್ ಕೀಪಿಂಗ್ ಸ್ಟಾಫ್
Organisation ಭಾರತೀಯ ಏರ್ ಫೋರ್ಸ್
Educational Qualification ಮೆಟ್ರಿಕ್ಯುಲೇಶನ್ ಅಥವಾ ಸಮನಾದ ವಿದ್ಯಾರ್ಹತೆ
Job Location ಬೆಂಗಳೂರು (ಬೆಂಗಳೂರು) ಮತ್ತು ಕೊಯಂಬತ್ತೂರ್ (ತಮಿಳು ನಾಡು)
Salary Scale ಕುಕ್ -19,900/-ರೂ ಮತ್ತು ಹೌಸ್ ಕೀಪಿಂಗ್ ಸ್ಟಾಫ್ - 18,000/-ರೂ

ಶೈಕ್ಷಣಿಕ ವಿದ್ಯಾರ್ಹತೆ:

ಕುಕ್ ಹುದ್ದೆಗಳಿಗೆ ಮೆಟ್ರಿಕ್ಯುಲೇಶನ್ ಅಥವಾ ಸಮನಾದ ವಿದ್ಯಾರ್ಹತೆ ಮತ್ತು ಹೌಸ್ ಕೀಪಿಂಗ್ ಸ್ಟಾಫ್ ಹುದ್ದೆಗಳಿಗೆ ಮೆಟ್ರಿಕ್ಯುಲೇಶನ್ ಅಥವಾ ಸಮನಾದ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಈ ಹುದ್ದೆಗಳಿಗೆ ಗರಿಷ್ಟ 28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ ಸಡಿಲಿಕೆಯ ವಿವರವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುತ್ತದೆ.

ವೇತನದ ವಿವರ:

ಕುಕ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 19,900/-ರೂ ಮತ್ತು ಹೌಸ್ ಕೀಪಿಂಗ್ ಸ್ಟಾಫ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 18,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಭಾರತೀಯ ಏರ್‌ಫೋರ್ಸ್ ನ ಅಧಿಕೃತ ವೆಬ್‌ಸೈಟ್‌ http://www.indianairforce.nic.in/ ಗೆ ಹೋಗಿ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಅತೀ ಶೀಘ್ರದೊಳಗೆ ಕಳುಹಿಸಬೇಕಿರುತ್ತದೆ. ಕಚೇರಿಯ ವಿಳಾಸವನ್ನು ಕೆಳಗೆ ನೀಡಲಾಗಿರುತ್ತದೆ.

ಕಚೇರಿಯ ವಿಳಾಸ:
ಕುಕ್ ಹುದ್ದೆಗಳಿಗೆ: ದಿ ಸ್ಟೇಷನ್ ಕಮಾಂಡರ್, ಏಎಫ್ ಸ್ಟೇಷನ್ ಚಿಮ್ನಿ ಹಿಲ್ಸ್, ಚಿಕ್ಕಬಾಣಾವರ,ಬೆಂಗಳೂರು-560090
ಹೌಸ್ ಕೀಪಿಂಗ್ ಸ್ಟಾಫ್ ಹುದ್ದೆಗಳಿಗೆ: ಏರ್ ಆಫೀಸರ್ ಕಮಾಂಡಿಂಗ್,ಏರ್ ಫೋರ್ಸ್ ಸ್ಟೇಷನ್ ಸುಕುರ್,ಕೊಯಂಬತ್ತೂರ್-641401

ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Indian air force recruitment notification has been released on official website for the recruitment of cook and house keeping staff posts.Interested candidates can apply through offline
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+