ಇಂಡಿಯನ್ ಆರ್ಮಿ ಡೆಂಟಲ್ ಕಾಪ್ರ್ಸ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಶಾರ್ಟ ಸರ್ವೀಸ್ ಕಮಿಷನ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 31, 2018 ಕೊನೆಯ ದಿನಾಂಕ.
ಇಂಡಿಯನ್ ಆರ್ಮಿ ಡೆಂಟಲ್ ಕಾಪ್ರ್ಸ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಶಾರ್ಟ ಸರ್ವೀಸ್ ಕಮಿಷನ್ಡ್ ಆಫೀಸರ್ |
ಸಂಸ್ಥೆ | ಇಂಡಿಯನ್ ಆರ್ಮಿ |
ಹುದ್ದೆ ಸಂಖ್ಯೆ | 34 |
ಅರ್ಜಿ ಸಲ್ಲಿಕೆ ಹೇಗೆ?
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಅಡ್ವೈಸ್‍ಮೆಂಟ್ ಫಾರ್ ಗ್ರ್ಯಾಂಟ್ ಆಫ್ ಶಾರ್ಟ ಸರ್ವೀಸ್ ಕಮಿಷನ್ ಇನ್ ಆರ್ಮಿ ಡೆಂಟಲ್ ಕಾಪ್ರ್ಸ -2018 ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ, ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 4: ಬಳಿಕ ನಿಮ್ಮ ಅರ್ಜಿಯನ್ನ ಇಂಡಿಯನ್ ಆರ್ಮಿ ಗೆ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ. ಅರ್ಜಿ ಕಳುಹಿಸಬೇಕಾದ ವಿಳಾಸ ಈ ಕೆಳಗಿನಂತಿದೆ.
Director General Armed Forces Medical Services (DGAFMS/DENTAL-2),
Room No 25,
L-Block Ministry of Defence,
New Delhi - 110001
For Quick Alerts
For Daily Alerts