ಭಾರತೀಯ ಸೇನಾಪಡೆಯು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಮೆಟೀರಿಯಲ್ ಅಸಿಸ್ಟೆಂಟ್, ಎಲ್‌ಡಿಸಿ, ಫೈರ್‌ಮನ್ ಹಾಗೂ ಟ್ರೇಡ್ಸ್‌ಮನ ಮೇಟ್ ಹುದ್ದೆಗಳು ಸೇರಿ ಒಟ್ಟು 125 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತರು ಜನವರಿ 31ರೊಳಗೆ ಅರ್ಜಿ ಕಳುಹಿಸಬಹುದು.
For Quick Alerts
For Daily Alerts


Click it and Unblock the Notifications











