ಭಾರತೀಯ ಭೂಸೇನೆಯಲ್ಲಿ 20 ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಭೂಸೇನೆ ನೇಮಕಾತಿಯ ಪ್ರಕಟಣೆ ಹೊರಡಿಸಿದ್ದು, ಹವಿಲ್ದಾರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ಭಾರತೀಯ ಭೂಸೇನೆ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಬರೀ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೇ ಮೂಳೆ ಬೇನೆ, ಹೈಡ್ರೋಸೆಲ್, ವ್ಯಾರಿಕೋಸ್ ವೈನ್ಸ್ ಹಾಗೂ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಆ ಅರ್ಜಿಯನ್ನ ರಿಜೆಕ್ಟ್ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತೀಯ ಭೂಸೇನೆಯಲ್ಲಿ 20 ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗೆ ಅಭ್ಯರ್ಥಿಗಳನ್ನ ನೇಮಕ ಮಾಡುವಾಗ ಮೆಡಿಕಲ್ ಟೆಸ್ಟ್, ಫಿಸಿಕಲ್ ಟೆಸ್ಟ್ ಹಾಗೂ ಲಿಖಿತ ಪರೀಕ್ಷೆಯನ್ನ ನೀಡಲಾಗುತ್ತದೆ. ಲಿಖಿತ ಪರೀಕ್ಷೆ ಆದ ಬಳಿಕ ಮೆರಿಟ್ ಆಧಾರದಲ್ಲಿ ಲಿಸ್ಟ್ ತಯಾರಿಸಲಾಗುವುದಲ್ಲದೇ, ಆಫೀಶಿಯಲ್ ವೆಬ್‌ಸೈಟ್ ನಲ್ಲಿ ಈ ಲಿಸ್ಟ್ ಅಪ್‌ಲೋಡ್ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ನವಂಬರ್ 3, 2018 ಕೊನೆಯ ದಿನಾಂಕ.

Most Read: ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ನಲ್ಲಿ ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳಿಗೆ ಅರ್ಜಿ ಆಹ್ವಾನMost Read: ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ನಲ್ಲಿ ಅಸಿಸ್ಟೆಂಟ್ ಗ್ರೇಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ನೇಮಕ ಪ್ರಕ್ರಿಯೆ:

ಮೂರು ವಿಭಾಗಗಳಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ

  • ಮೆಡಿಕಲ್ ಟೆಸ್ಟ್
  • ಫಿಸಿಕಲ್ ಟೆಸ್ಟ್
  • ಲಿಖಿತ ಪರೀಕ್ಷೆ

ಭಾರತೀಯ ಭೂಸೇನೆ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಹವಿಲ್ದಾರ್
Educational Qualification ಬಿಎ ಅಥವಾ ಬಿಎಸ್ಸಿ
Experience ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ
Skills Required ಫಿಸಿಕಲ್ ಫಿಟ್ ನೆಸ್
Job Location ಭಾರತ
Industry ಡಿಫೆನ್ಸ್
Application Start Date October 5, 2018
Application End Date November 3, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ

<strong>Most Read: ಪಶ್ಚಿಮ ರೈಲ್ವೇ ನೇಮಕಾತಿ: ಸಾಂಸ್ಕೃತಿಕ ಕೋಟಾದಡಿ ಅರ್ಜಿ ಆಹ್ವಾನಿಸಿದ್ದು, ಈ ಕಲೆ ನೀವು ಕಲಿತಿರಬೇಕು</strong>Most Read: ಪಶ್ಚಿಮ ರೈಲ್ವೇ ನೇಮಕಾತಿ: ಸಾಂಸ್ಕೃತಿಕ ಕೋಟಾದಡಿ ಅರ್ಜಿ ಆಹ್ವಾನಿಸಿದ್ದು, ಈ ಕಲೆ ನೀವು ಕಲಿತಿರಬೇಕು

ಸ್ಟೆಪ್ 1

ಸ್ಟೆಪ್ 1

ಇಂಡಿಯನ್ ಆರ್ಮಿ ಆಫೀಶಿಯಲ್ ವೆಬ್‌ಸೈಟ್ ನ ರಿಜಿಸ್ಟ್ರೇಶನ್ ಪೇಜ್‌ಗೆ ಲಾಗಿನ್ ಆಗಿ

 

ಸ್ಟೆಪ್ 2

ಸ್ಟೆಪ್ 2

JCO/OR Apply/Login ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಓದಿಕೊಳ್ಳಿ

ಸ್ಟೆಪ್ 3

ಸ್ಟೆಪ್ 3

ಅಲ್ಲೇ ಕೆಳಗೆ ಕೊಟ್ಟಿರುವ ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಹುದ್ದೆಯ ಕುರಿತ್ತಂತೆ ಸೂಚನೆ ಮುಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 5

ಸ್ಟೆಪ್ 5

ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 7

ಸ್ಟೆಪ್ 7

ಘೋಷಣೆ ಓದಿದ ಬಳಿಕ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಅದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 9

ಸ್ಟೆಪ್ 9

ಲಾಗಿನ್ ಪೇಜ್‌ಗೆ ಹಿಂತಿರುಗಿ, ರಿಜಿಸ್ಟ್ರೇಶನ್ ಐಡಿ ಹಾಗೂ ಪಾಸ್‌ವರ್ಡ ನಿಂದ ಲಾಗಿನ್ ಆಗಿ

ಸ್ಟೆಪ್ 10

ಸ್ಟೆಪ್ 10

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 11

ಸ್ಟೆಪ್ 11

ಲಾಗಿನ್ ಬಟನ್ ಕ್ಲಿಕ್ ಮಾಡಿ, ಅರ್ಜಿ ತೆರೆದುಕೊಳ್ಳುತ್ತದೆ ಬಳಿಕ ಭರ್ತಿ ಮಾಡಿ

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Indian Army has opened vacancies for the post of Havildar (Surveyor Automated Cartographer). The job opportunity is only for men who have a robust physique and good mental health. Applicants with diseases like deformity of bones, hydrocele, varicose veins or piles etc will be duly rejected.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X