ಇಂಡಿಯನ್ ಆರ್ಮಿ ನೇಮಕಾತಿ 2018: ಅಕ್ಟೋಬರ್ 7 ರಿಂದ ಸೈನಿಕ ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

By Nishmitha Bekal

ಭಾರತೀಯ ಭೂಸೇನೆಯು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೈನಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನವಂಬರ್ ತಿಂಗಳಿನಲ್ಲಿ ಪೋರ್ಟ್ ಬ್ಲೈರ್ ಎಂಬಲ್ಲಿ ನಡೆಯುವ ಆರ್ಮಿ ನೇಮಕಾತಿ ರ್ಯಾಲಿ ಮೂಲಕ ಅಭ್ಯರ್ಥಿಗಳನ್ನ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಇಂಡಿಯನ್ ಆರ್ಮಿ ನೇಮಕಾತಿ 2018: ಅಕ್ಟೋಬರ್ 7 ರಿಂದ ಸೈನಿಕ ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

 

ಅಭ್ಯರ್ಥಿಗಳು 8ನೇ ತರಗತಿ ಪಾಸಾಗಿರಬೇಕು ಅಷ್ಟೇ ಅಲ್ಲದೇ 10ನೇ ತರಗತಿ ಪಾಸಾದವರು ಹಾಗೂ ಡಿಪ್ಲೋಮಾ ಆದವರು ಕೂಡಾ ಅರ್ಜಿ ಸಲ್ಲಿಸಬಹುದು , ಜತೆಗೆ ಮುಖ್ಯವಾಗಿ ಅಭ್ಯರ್ಥಿಗಳು ಫಿಸಿಕಲ್ ಫಿಟ್ ನೆಸ್ ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ ನವಂಬರ್ 5, 2018 ಕೊನೆಯ ದಿನಾಂಕವಾಗಿದೆ ಕೊನೆಯ ದಿನಾಂಕದ ವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸಿ, ಯಾಕೆಂದ್ರೆ ಕೊನೆಯ ಗಳಿಗೆಯಲ್ಲಿ ಹೆಚ್ಚುವ ಟ್ರಾಫಿಕ್ ನಿಂದ ವೆಬ್‌ಸೈಟ್ ಕ್ರ್ಯಾಶ್ ಇಲ್ಲ ಹ್ಯಾಂಗ್ ಆಗುವ ಸಂಭವವಿರುತ್ತದೆ.

ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ದಿನಾಂಕಗಳು:

  • ರಾಲಿ ದಿನಾಂಕ: ನವಂಬರ್ 20, 2018
  • ಪ್ರವೇಶ ಪತ್ರ ಪ್ರಕಟವಾಗುವ ದಿನಾಂಕ: ನವಂಬರ್ 10, 2018 ರ ನಂತರ
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್5, 2018

ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಹೀಗೆ ನಡೆಯುತ್ತದೆ

ಈ ಕೆಳಗಿನ ವಿಧಾನದ ಮೂಲಕ ಭಾರತೀಯ ಭೂಸೇನೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಅವುಗಳು ಯಾವುವುವೆಂದರೆ

  • ಫಿಸಿಕಲ್ ಫಿಟ್ ನೆಸ್
  • ಮೆಡಿಕಲ್ ಎಕ್ಸಾಮಿನೇಶನ್
  • ಲಿಖಿತ ಪರೀಕ್ಷೆ

Also Read: ಬಿಎಸ್ಎನ್ಎಲ್ ನಲ್ಲಿ ಚೇರ್ ಮನ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

ಭಾರತೀಯ ಭೂ ಸೇನಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ 2018:

CRITERIA DETAILS
Name Of The Posts ಸೈನಿಕ
Organisation ಭಾರತೀಯ ಭೂಸೇನೆ
Educational Qualification 8ನೇ ತರಗತಿ ಪಾಸಾಗಿರಬೇಕು, 10 ನೇ ತರಗತಿ ಇಲ್ಲ ಡಿಪ್ಲೋಮಾ ಆದವರು ಕೂಡಾ ಅಪ್ಲೈ ಮಾಡಬಹುದು
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಫಿಸಿಕಲ್ ಫಿಟ್ ನೆಸ್
Job Location ಭಾರತ
Industry ಡಿಫೆನ್ಸ್
Application Start Date October 7, 2018
Application End Date November 5, 2018

Also Read: ಇಸ್ರೋದಲ್ಲಿ 205 ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಭೂ ಸೇನಾ ನೇಮಕಾತಿ ಪ್ರಕಟಣೆ ಹೊರಡಿಸಿರುವಂತೆ ಸೋಲ್ಜರ್ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಇಂಡಿಯನ್ ಆರ್ಮಿ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ನೀಡಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ JCO/OR Apply/Login

ಸ್ಟೆಪ್ 3

ಸ್ಟೆಪ್ 3

ಬಳಿಕ ರಿಜಿಸ್ಟ್ರರ್ ಬಟನ್ ಮೂಡುತ್ತದೆ ಈ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಸ್ಕ್ರೀನ್ ಮೇಲೆ ಹುದ್ದೆಗೆ ಸಂಬಂಧಪಟ್ಟ ಸೂಚನೆಗಳು ಮೂಡುತ್ತದೆ ಗಮನವಿಟ್ಟು ಕೇರ್‌ಫುಲ್ ಆಗಿ ಓದಿಕೊಳ್ಳಿ

ಸ್ಟೆಪ್ 5

ಸ್ಟೆಪ್ 5

ಗಮನವಿಟ್ಟು ಓದಿದ ಬಳಿಕ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಕೂಡಲೇ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ರಿಜಿಸ್ಟ್ರೇಶನ್ ಫಾರ್ಮ್ ನಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 7

ಸ್ಟೆಪ್ 7

ಡೀಟೆಲ್ಸ್ ಭರ್ತಿ ಮಾಡಿದ ಬಳಿಕ ಡಿಕ್ಲರೇಶನ್ ಚೆಕ್ (ಘೋಷಣೆ) ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

ರಿಜಿಸ್ಟ್ರೇಶನ್ ಕ್ರಿಯೆ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 9

ಸ್ಟೆಪ್ 9

ರಿಜಿಸ್ಟ್ರೇಶನ್ ಕ್ರಿಯೆ ಕಂಪ್ಲೀಟ್ ಆದ ಕೂಡಲೇ ಮತ್ತೆ ಲಾಗಿನ್ ಪೇಜ್‌ಗೆ ಹಿಂತಿರುಗಿ ಕೇಳಿರುವ ಡೀಟೆಲ್ಸ್ ನಮೂದಿಸಿ

ಸ್ಟೆಪ್ 10

ಸ್ಟೆಪ್ 10

ಕ್ಯಾಪ್ಚಾ ಕಾಲಂ ಮೂಡುತ್ತದೆ ಇದರಲ್ಲಿ ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

  • ಸ್ಟೆಪ್ 11: ಆ ಕೂಡಲೇ ಅರ್ಜಿ ಮೂಡುತ್ತದೆ. ಅರ್ಜಿಯಲ್ಲಿ ಕೇಳಿರುವ ಮಾಹಿತಿ ಭರ್ತಿ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಆಫೀಶಿಯಲ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Indian Army has announced vacancies for the post of Soldier. The hiring process will be carried out through an army recruitment rally at Port Blair in the month of November. Interested candidates must first register online before appearing for the rally.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X