ಭಾರತೀಯ ಭೂ ಸೇನೆಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಭೂ ಸೇನೆಯು ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಉತ್ತರ ಕಮಾಂಡ್ ಘಟಕದಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

ಭಾರತೀಯ ಭೂ ಸೇನೆಯು ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಉತ್ತರ ಕಮಾಂಡ್ ಘಟಕದಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಮೆಟೀರಿಯಲ್ ಅಸಿಸ್ಟೆಂಟ್, ಎಲ್‌ಡಿಸಿ, ಫೈರ್‌ಮ್ಯಾನ್ (ಪುರುಷ ಮಾತ್ರ), ಫಾರ್ಮಸಿಸ್ಟ್, ಮೆಸೇಂಜರ್, ಮಲ್ಟಿಟಾಸ್ಕಿಂಗ್ ಸ್ಟಾಫ್ ಮತ್ತು ಟ್ರೇಡ್ಸ್ ಮೇನ್ ಮೇಟ್ ಸೇರಿದಂತೆ ಒಟ್ಟು 130 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಈ ಹುದ್ದೆಗಳಲ್ಲಿ 80 ಸೀಟುಗಳು ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ಮೀಸಲಿಟ್ಟಿದ್ದು, ಮಿಕ್ಕುಳಿದ ಸೀಟುಗಳನ್ನ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಭಾರತೀಯ ಭೂ ಸೇನೆಯಲ್ಲಿ ಹಲವಾರು ಹುದ್ದೆಗಳಿಗೆ  ಅರ್ಜಿ ಆಹ್ವಾನ

ಇನ್ನು ಆಫ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದ್ದು, ಆಫೀಶಿಯಲ್ ಸೈಟ್‌ನಿಂದ ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಪೋಸ್ಟ್ ಮಾಡಬೇಕಾಗಿದೆ

ಭಾರತೀಯ ಭೂ ಸೇನೆ ನೇಮಕಾತಿಯ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಮೆಟೀರಿಯಲ್ ಅಸಿಸ್ಟೆಂಟ್, ಎಲ್‌ಡಿಸಿ, ಫೈರ್‌ಮ್ಯಾನ್ (ಪುರುಷ ಮಾತ್ರ), ಫಾರ್ಮಸಿಸ್ಟ್, ಮೆಸೇಂಜರ್, ಮಲ್ಟಿಟಾಸ್ಕಿಂಗ್ ಸ್ಟಾಫ್ ಮತ್ತು ಟ್ರೇಡ್ಸ್ ಮೇನ್ ಮೇಟ್
Organisation ಇಂಡಿಯನ್ ಆರ್ಮಿ
Educational Qualification ಮೆಟೀರಿಯಲ್ ಅಸಿಸ್ಟೆಂಟ್ ಗೆ ಯಾವುದೆ ಫೀಲ್ಡ್‌ ನಲ್ಲಿ ಪದವಿ ಹಾಗೂ ಉಳಿದ ಹುದ್ದೆಗಳಿಗೆ ಕ್ಲಾಸ್ 10 ಹಾಗೂ 12ನೇ ತರಗತಿ ಪಾಸುಮಾಡಿರಬೇಕು
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಟೆಕ್ನಿಕಲ್ ಸ್ಕಿಲ್
Job Location ಭಾರತ
Industry ಡಿಫೆನ್ಸ್
Application Start Date October 1, 2018
Application End Date October 22, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟೆಪ್ 1

ಸ್ಟೆಪ್ 1

ಭಾರತೀಯ ಭೂಸೇನೆ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ಪೇಜ್‌ನ ಸ್ಕ್ರೋಲ್ ಮಾಡಿ ರಿಕ್ರ್ಯುಟ್ ಮೆಂಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಹುದ್ದೆಯ ಕುರಿತ್ತಂತೆ ವಿವರಣಾತ್ಮಕ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 4

ಸ್ಟೆಪ್ 4

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 5

ಸ್ಟೆಪ್ 5

ಅರ್ಜಿಯನ್ನ ಸೇವ್ ಮಾಡಿಟ್ಟುಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

  • ಸ್ಟೆಪ್ 6: ಅರ್ಜಿಯನ್ನ ಭಾರತೀಯ ಭೂ ಸೇನೆಗೆ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾಗಿರುವ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Commanding Officer (CO), 8 Mtn Div Ord Unit, PIN : 909008, C/o 56 APO

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಮಾಹಿತಿಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The Indian Army has announced openings for various posts in its northern command units. The 130 vacancies available include Material Asst, LDC, Fireman (Male only), Pharmacist, Messenger, Multi Tasking Staff and Tradesman Mate. Out of that, 80 seats are open for general category applicants and the rest for the backward classes.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+