ಭಾರತೀಯ ಸೇನಾ ನೇಮಕಾತಿ 55 SSC NCC ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಭಾರತೀಯ ಸೇನೆ ನೇಮಕಾತಿ 55 SSC NCC ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. SSC NCC ಪ್ರವೇಶಕ್ಕೆ ಆಸಕ್ತ ಅವಿವಾಹಿತ ಪುರುಷ ಮತ್ತು ಅವಿವಾಹಿತೆ ಮಹಿಳಾ ಅಭ್ಯರ್ಥಿಗಳು ಫೆಬ್ರವರಿ 7.2019 ರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಭಾರತೀಯ ಸೇನಾ ನೇಮಕಾತಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts SSC NCC (ಮಹಿಳೆ ಮತ್ತು ಪುರುಷ)
Organisation ಭಾರತೀಯ ಸೇನೆ
Job Location ಭಾರತದೆಲ್ಲೆಡೆ
Application Start Date January 9, 2019
Application End Date February 7, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಹತೆಯ ವಿವರ ಇಲ್ಲಿದೆ

NCC 'C ' ಪ್ರಮಾಣಪತ್ರ ಹೊಂದಿದ ಅಭ್ಯರ್ಥಿ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ಅದಕ್ಕೆ ಸಮನಾದ ಅರ್ಹತೆಯನ್ನು ಶೇ50%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

NCC ಯಲ್ಲಿ ಸೇವೆ : ಅಭ್ಯರ್ಥಿಗಳು ಶೈಕ್ಷಣಿಕ ವರ್ಷಗಳಲ್ಲಿ ಕನಿಷ್ಠ 2 ವರ್ಷದ ಅನುಭವವನ್ನು ಸೀನಿಯರ್ ಡಿವಿಷನ್/ NCC ವಿಂಗ್ ನಲ್ಲಿ ಹೊಂದಿರಬೇಕು.

ಗ್ರೇಡಿಂಗ್: NCC ಪರೀಕ್ಷೆಯಲ್ಲಿ C ಪ್ರಮಾಣಪತ್ರದಲ್ಲಿ ಕನಿಷ್ಠ B ಗ್ರೇಡ್ ಪಡೆದಿರಬೇಕು.

ಸೇನೆ ಸಿಬ್ಬಂದಿಗಳ ಸಾವುನೋವುಗಳ ಯುದ್ಧದ ವಾರ್ಡ್ : ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ಅದಕ್ಕೆ ಸಮನಾದ ಅರ್ಹತೆಯನ್ನು ಶೇ50%ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಖಾಲಿ ಹುದ್ದೆಗಳ ವಿವರ:

NCC ಪುರುಷ 50 (45 ಸಾಮಾನ್ಯ ವರ್ಗ ಮತ್ತು 5 ಯುದ್ಧದ ಸಾವುನೋವುಗಳ ವಾರ್ಡ್ ನ ಸೇನೆ ಸಿಬ್ಬಂದಿ)
NCC ಮಹಿಳೆ 05 (4 ಸಾಮಾನ್ಯ ವರ್ಗ ಮತ್ತು 01 ಯುದ್ಧದ ಸಾವುನೋವುಗಳ ವಾರ್ಡ್ ನ ಸೇನೆ ಸಿಬ್ಬಂದಿ
ಒಟ್ಟು 55

ವಯೋಮಿತಿ:

ಈ ಹುದ್ದೆಗಳಿಗೆ ಜುಲೈ 1.2019 ಕ್ಕೆ 19 ರಿಂದ 25 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ವಿಧಾನ:

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು SSB ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವುದು ಹೇಗೆ :

ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ

• ಅಭ್ಯರ್ಥಿಗಳು www.joinindianarmy.nic.in ವೆಬ್ ಸೈಟ್ ಓಪನ್ ಮಾಡಿ
• ನಂತರ Officers Entry ನಲ್ಲಿ Apply/Login ಆಗಿ ನಂತರ Registration ಮೇಲೆ ಕ್ಲಿಕ್ ಮಾಡಿ
• ನಂತರ ಸ್ಕ್ರೀನ್ ಮೇಲಿನ ಮಾಹಿತಿಯನ್ನು ಓದಿಕೊಳ್ಳಿ ತದನಂತರ ನಿಮ್ಮ ಪ್ರೊಫೈಲ್ ತೆರೆಯುತ್ತದೆ.
• ತದನಂತರ Apply Online ಮೇಲೆ ಕ್ಲಿಕ್ ಮಾಡಿ.ನಂತರ ಅಧಿಕಾರಿಗಳ ಆಯ್ಕೆಯ ಅರ್ಹತೆಗಳ ಮಾಹಿತಿಯು ಸಿಗಲಿದೆ.
• ನೀವು Registration ನಲ್ಲಿ ನೀಡಿದ ಮಾಹಿತಿಯು , ನೀವು ಈ ಹುದ್ದೆಗಳಿಗೆ ಅರ್ಹರೇ ಎಂಬುದನ್ನು ತಿಳಿಸುತ್ತದೆ.
Apply ಮೇಲೆ ಕ್ಲಿಕ್ ಮಾಡಿ ತದನಂತರ Appliction Form ತೆರೆಯುತ್ತದೆ. ತದನಂತರ ಮಾಹಿತಿಯನ್ನು ಓದಿಕೊಳ್ಳುತ್ತಾ ಫಿಲ್ ಮಾಡಿ ನಂತರ submit ಮಾಡಿ.

ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Indian Army recruitment 2019 notification has been released on official website for the recruitment of 55 vacancies at Indian Army. The candidate who is looking for SSC NCC (SPL) Entry Men & Women can apply online application from 9th January 2019 and before 7th February 2019
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+