ಇಂಡಿಯನ್ ಆರ್ಮಿ ನೇಮಕಾತಿ... ಲೆಫ್ಟಿನೆಂಟ್ ಹುದ್ದೆಗೆ ಅರ್ಜಿ ಆಹ್ವಾನ !

ಇಂಡಿಯನ್ ಆರ್ಮಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಲೆಫ್ಟಿನೆಂಟ್ ಹುದ್ದೆ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇಂಡಿಯನ್ ಆರ್ಮಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಲೆಫ್ಟಿನೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಜೂನ್ 14, 2018 ಕೊನೆಯ ದಿನಾಂಕ.

ಇಂಡಿಯನ್ ಆರ್ಮಿ ನೇಮಕಾತಿ... ಲೆಫ್ಟಿನೆಂಟ್ ಹುದ್ದೆಗೆ ಅರ್ಜಿ ಆಹ್ವಾನ !

ಇಂಡಿಯನ್ ಆರ್ಮಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಲೆಫ್ಟಿನೆಂಟ್
ಸಂಸ್ಥೆ ಇಂಡಿಯನ್ ಆರ್ಮಿ
ವಿದ್ಯಾರ್ಹತೆ ವಿಜ್ಞಾನ ವಿಭಾಗದಲ್ಲಿ 12 ನೇ ತರಗತಿ ಪಾಸಾಗಿರಬೇಕು
ವಯೋಮಿತಿ 16 ರಿಂದ 90
ಸ್ಕಿಲ್ ಫಿಸಿಕಲಿ ಫಿಟ್ ನೆಸ್
ಸ್ಥಳ ಭಾರತ
ಇಂಡಸ್ಟ್ರಿ ಡಿಫೆನ್ಸ್
ಅನುಭವ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಮೇ 16, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 14, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 2: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ ಆರ್ಮಿ ಸೈಟ್ ಗೆ ಎಂಟ್ರಿ ಆಗಿ
  • ಸ್ಟೆಪ್ 3:ಆಫೀಸರ್ ಎಂಟ್ರಿ ಸೆಕ್ಷನ್ ಕೆಳಭಾಗದಲ್ಲಿ ಇರುವ ಇಂಸ್ಟ್ರಕ್ಷನ್ ಫಾರ್ ಅಪ್ಲೈಂಗ್ ಆನ್‌ಲೈನ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 4: ಹುದ್ದೆಯ ಸೂಚನೆಗಳು ಪರದೆ ಮೇಲೆ ಮೂಡುತ್ತದೆ, ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 5: ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ, ಮತ್ತೆ ಸೂಚನೆಗಳು ಪರದೆ ಮೇಲೆ ಮೂಡುತ್ತದೆ, ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 6: ಪರದೆ ಮೇಲೆ ಅರ್ಜಿ ನಮೂನೆ ಮೂಡುತ್ತದೆ. ಕೇಳಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿ
  • ಸ್ಟೆಪ್ 7: ಡಿಕ್ಲೇರೇಶನ್ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ ಬಳಿಕ ಸಬ್‌ಮಿಟ್ ಮಾಡಿ
  • ಸ್ಟೆಪ್ 8: ರಿಜಿಸ್ಟ್ರೇಶನ್ ಕೆಲಸ ಮುಗಿದ ಬಳಿಕ, ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 9: ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ, ಕೊನೆಯಲ್ಲಿ ಸಬ್‌ಮಿಟ್ ಮಾಡಿ
For Quick Alerts
ALLOW NOTIFICATIONS  
For Daily Alerts

English summary
The Indian Army has released an employment notification calling out for aspirants to apply for the post of Lieutenant. Those interested can check out the eligibility, salary scale, how to apply and the complete details of the government job here. The selection process is through a Technical Entry Scheme Course (TES) after which candidates will be commissioned into the army as Lieutenant. Selected candidates can earn up to industry standards. The last date to apply for the government job is June 14, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X