ಭಾರತೀಯ ಆರ್ಮಿ ಪಡೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೋಲ್ಜರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 28, 2018 ಕೊನೆಯ ದಿನಾಂಕ. ಮಂಡ್ಯದಲ್ಲಿ ಅಕ್ಟೋಬರ್ 13 ರಿಂದ 19 ವರೆಗೆ ನಡೆಯುವ ರ್ಯಾಲಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಬೆಂಗಳೂರು, ತುಮಕೂರು, ಮೈಸೂರು, ಬಳ್ಳಾರಿ, ಚಾಮರಾಜ ನಗರ, ಕೊಡಗು, ಚಿಕ್ಕಾಬಳ್ಳಾಪುರ, ಹಾಸನ, ಚಿತ್ರದುರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
also read: ರಾಷ್ಟ್ರೀಯ ಹೆದ್ದಾರಿ ಆಥೋರಿಟಿಯಲ್ಲಿ ಖಾಲಿ ಹುದ್ದೆ ... ಇಂದೇ ಅರ್ಜಿ ಸಲ್ಲಿಸಿ!
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1
ಇಂಡಿಯನ್ ಆರ್ಮಿ ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ http://www.joinindianarmy.nic.in/Authentication.aspx

ಸ್ಟೆಪ್ 2
JCO / OR Apply / Login ಈ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3
ರಿಜಿಸ್ಟ್ರೇಶನ್ ಪೇಜ್ ತೆರೆದುಕೊಳ್ಳುತ್ತದೆ. ರಿಜಿಸ್ಟ್ರೇಶನ್ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
ಸ್ಕ್ರೀನ್ ಮೇಲೆ ಹುದ್ದೆಯ ಕುರಿತ್ತಂತೆ ಪ್ರಮುಖ ಸೂಚನೆ ಮೂಡುತ್ತದೆ, ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 5
ಸ್ಕ್ರೋಲ್ ಡೌನ್ ಮಾಡಿ, ಕಂಟಿನ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6
ರಿಜಿಸ್ಟ್ರೇಶನ ಫಾರ್ಮ್ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 7
ಘೋಷಣೆ ಓದಿದ ಬಳಿಕ ಐ ಅಗ್ರೀ ಅನ್ನೋ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 8
ರಿಜಿಸ್ಟ್ರೇಶನ್ ಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 9
ಹೋಮ್ ಪೇಜ್ಗೆ ಮತ್ತೆ ಮರಳಿ ಲಾಗಿನ್ ಆಗಿ ಅರ್ಜಿ ಭರ್ತಿ ಕ್ರಿಯೆ ಕಂಪ್ಲೀಟ್ ಮಾಡಿ
also read : ದಿ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ
CRITERIA | DETAILS |
Name Of The Posts | ಸೋಲ್ಜರ್ |
Organisation | ಇಂಡಿಯನ್ ಆರ್ಮಿ |
Educational Qualification | ಎಸ್ಎಸ್ಎಲ್ಸಿ ಅಥವಾ 12ನೇ ತರಗತಿ ಪಾಸಾಗಿರಬೇಕು |
Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
Skills Required | ಫಿಸಿಕಲ್ ಫಿಟ್ ನೆಸ್ |
Job Location | ಮಂಡ್ಯ |
Industry | ಡಿಫೆನ್ಸ್ |
Application Start Date | August 29, 2018 |
Application End Date | September 28, 2018 |