ಇಂಡಿಯನ್ ಬ್ಯಾಂಕ್‌ನಲ್ಲಿ ಅರ್ಜಿ ಆಹ್ವಾನ...ಮೇ 2, 2018 ಕೊನೆಯ ದಿನಾಂಕ.

Posted By:

ಇಂಡಿಯನ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 2, 2018 ಕೊನೆಯ ದಿನಾಂಕ.

ಇಂಡಿಯನ್ ಬ್ಯಾಂಕ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗ ಡೀಟೆಲ್ಸ್
 ಹುದ್ದೆ ಹೆಸರು ಸ್ಪೇಶಲಿಸ್ಟ್ ಆಫೀಸರ್
 ವಿದ್ಯಾರ್ಹತೆ ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪ್ರೊಫೆಶನಲ್ ಲೆವೆಲ್ ಸರ್ಟಿಫಿಕೇಶನ್ ಪಡೆದಿರಬೇಕು
 ಗರಿಷ್ಟ ವಯೋಮಿತಿ 45 ವರ್ಷ
 ಕೌಶಲ್ಯ ಮ್ಯಾನೇಜಿರಿಯಲ್ ಕೌಶಲ್ಯ
  ಗರಿಷ್ಟ ವೇತನ
  66,070 ರೂ
 ಹುದ್ದೆ ಸ್ಥಳ  ಚೆನ್ನೈ
 ಇಂಡಸ್ಟ್ರಿ  ಬ್ಯಾಂಕಿಂಗ್
 ಅನುಭವ3 ವರ್ಷ
 ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ ಎಪ್ರಿಲ್ 10, 2018
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ  ಮೇ 2,2018

ಅರ್ಜಿ ಸಲ್ಲಿಕೆ ಹೇಗೆ?

ಮೇಲ್ಕಂಡ ಹುದ್ದೆಗೆ ಈ ಕೆಳಗೆ ನೀಡಿರುವ ವಿಧಾನ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1:

ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2:

Careers ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3:

ಪರದೆ ಮೇಲೆ ಹುದ್ದೆಯ ಲಿಸ್ಟ್ ತೆರೆದುಕೊಳ್ಳುತ್ತದೆ

ಸ್ಟೆಪ್ 4:

RECRUITMENT OF SPECIALIST OFFICERS IN RISK MANAGEMENT, INFORMATION TECHNOLOGY, STATISTICIAN,TREASURY, CREDIT, ARCHITECT, CIVIL, ELECTRICAL AND SECURITY SPECIALISATIONS ಲಿಂಕ್ ಮೇಲೆ ಕ್ಲಿಕ್ ಮಾಡಿ

 

ಸ್ಟೆಪ್ 5:

ಸಂಬಂಧಪಟ್ಟ್ ಲಿಂಕ್ ಕ್ಲಿಕ್ ಮಾಡಿ, ನೋಟಿಫಿಕೇಶನ್ ಓದಿಕೊಳ್ಳಿ

ಸ್ಟೆಪ್ 6:

ನೋಟಿಫಿಕೇಶನ್ ಡೀಟೆಲ್ ತೆರೆದುಕೊಳ್ಳುತ್ತದೆ. ಕಂಪ್ಲೀಟ್ ಆಗಿ ಓದಿಕೊಂಡು ಅರ್ಜಿ ಸಲ್ಲಿಸಿ

English summary
Indian Bank has released an employment notification calling out for aspirants to apply for the post of Specialist Officers. Those interested can check out the eligibility, salary scale, how to apply and the complete details of the bank job here.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more