ಇಂಡಿಯನ್ ಬ್ಯಾಂಕ್‌ನಲ್ಲಿ ಅರ್ಜಿ ಆಹ್ವಾನ...ಮೇ 2, 2018 ಕೊನೆಯ ದಿನಾಂಕ.

ಸ್ಪೇಶಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಇಂಡಿಯನ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 2, 2018 ಕೊನೆಯ ದಿನಾಂಕ.

ಇಂಡಿಯನ್ ಬ್ಯಾಂಕ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಸ್ಪೇಶಲಿಸ್ಟ್ ಆಫೀಸರ್
ವಿದ್ಯಾರ್ಹತೆ ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪ್ರೊಫೆಶನಲ್ ಲೆವೆಲ್ ಸರ್ಟಿಫಿಕೇಶನ್ ಪಡೆದಿರಬೇಕು
ಗರಿಷ್ಟ ವಯೋಮಿತಿ 45 ವರ್ಷ
ಕೌಶಲ್ಯ ಮ್ಯಾನೇಜಿರಿಯಲ್ ಕೌಶಲ್ಯ
ಗರಿಷ್ಟ ವೇತನ
66,070 ರೂ
ಹುದ್ದೆ ಸ್ಥಳ ಚೆನ್ನೈ
ಇಂಡಸ್ಟ್ರಿ ಬ್ಯಾಂಕಿಂಗ್
ಅನುಭವ3 ವರ್ಷ
ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ ಎಪ್ರಿಲ್ 10, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 2,2018

ಅರ್ಜಿ ಸಲ್ಲಿಕೆ ಹೇಗೆ?

ಮೇಲ್ಕಂಡ ಹುದ್ದೆಗೆ ಈ ಕೆಳಗೆ ನೀಡಿರುವ ವಿಧಾನ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1:

ಸ್ಟೆಪ್ 1:

ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2:

ಸ್ಟೆಪ್ 2:

Careers ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3:

ಸ್ಟೆಪ್ 3:

ಪರದೆ ಮೇಲೆ ಹುದ್ದೆಯ ಲಿಸ್ಟ್ ತೆರೆದುಕೊಳ್ಳುತ್ತದೆ

ಸ್ಟೆಪ್ 4:

ಸ್ಟೆಪ್ 4:

RECRUITMENT OF SPECIALIST OFFICERS IN RISK MANAGEMENT, INFORMATION TECHNOLOGY, STATISTICIAN,TREASURY, CREDIT, ARCHITECT, CIVIL, ELECTRICAL AND SECURITY SPECIALISATIONS ಲಿಂಕ್ ಮೇಲೆ ಕ್ಲಿಕ್ ಮಾಡಿ

 

ಸ್ಟೆಪ್ 5:

ಸ್ಟೆಪ್ 5:

ಸಂಬಂಧಪಟ್ಟ್ ಲಿಂಕ್ ಕ್ಲಿಕ್ ಮಾಡಿ, ನೋಟಿಫಿಕೇಶನ್ ಓದಿಕೊಳ್ಳಿ

ಸ್ಟೆಪ್ 6:

ಸ್ಟೆಪ್ 6:

ನೋಟಿಫಿಕೇಶನ್ ಡೀಟೆಲ್ ತೆರೆದುಕೊಳ್ಳುತ್ತದೆ. ಕಂಪ್ಲೀಟ್ ಆಗಿ ಓದಿಕೊಂಡು ಅರ್ಜಿ ಸಲ್ಲಿಸಿ

For Quick Alerts
ALLOW NOTIFICATIONS  
For Daily Alerts

English summary
Indian Bank has released an employment notification calling out for aspirants to apply for the post of Specialist Officers. Those interested can check out the eligibility, salary scale, how to apply and the complete details of the bank job here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X