ಇಂಡಿಯನ್ ನೇವಿಯಲ್ಲಿ 275 ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಿನಿಸ್ಟ್ರಿ ಆಫ್ ಡಿಫೆನ್ಸ್ ಇಲಾಖೆ ಅಡಿಯಲ್ಲಿ ಬರುವ ಇಂಡಿಯನ್ ನೇವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟೀಸ್ ಹುದ್ದೆಗಳಿಗೆ ಐಟಿಐ ಆದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ಮಿನಿಸ್ಟ್ರಿ ಆಫ್ ಡಿಫೆನ್ಸ್ ಇಲಾಖೆ ಅಡಿಯಲ್ಲಿ ಬರುವ ಇಂಡಿಯನ್ ನೇವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟೀಸ್ ಹುದ್ದೆಗಳಿಗೆ ಐಟಿಐ ಆದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಒಂದು ವರ್ಷದ ಟ್ರೈನಿಂಗ್ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಸರ್ಕಾರಿ ಅಪ್ರೇಂಟಿಸ್ ಶಿಪ್ ಪೋರ್ಟಲ್ ನಲ್ಲಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ. ಇನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳ ನೇಮಕಾತಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂಡಿಯನ್ ನೇವಿಯಲ್ಲಿ 275 ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ

  • ಎಲೆಕ್ಟ್ರಿಶನ್
  • ಎಲೆಕ್ಟ್ರೋಪ್ಲ್ಯಾಟರ್
  • ಫಿಟ್ಟರ್
  • ಇಂಸ್ಟ್ರುಮೆಂಟ್ ಮ್ಯಾಕಾನಿಕ್
  • ಫಿಟ್ಟರ್
  • ಎಲೆಕ್ಟ್ರಾನಿಕ್ ಮ್ಯಾಕಾನಿಕ್
  • ಮ್ಯಾಕಾನಿಸ್ಟ್
  • ಮ್ಯಾಕಾನಿಕ್ ಮಿಷನ್ ಟೂಲ್ ಮೈಂಟೇನೆಂಸ್
  • ಪೈಂಟರ್
  • ಪ್ಯಾಟರ್ನ್ ಮೇಕರ್
  • ಆರ್ ಆಂಡ್ ಎಸಿ ಮ್ಯಾಕಾನಿಕ್
  • ವೆಲ್ಟರ್
  • ಕಾರ್ಪೆಂಟರ್
  • ಫಂಡ್ರಿಮ್ಯಾನ್
  • ಫಾರ್ಗರ್ ಮತ್ತು ಹೀಟ್ ಥ್ರೀಟರ್
  • ಮ್ಯಾಕಾನಿಕ್
  • ಶೀಟ್ ಮೆಟಲ್ ವರ್ಕರ್
  • ಪೈಪ್ ಫಿಟ್ಟರ್

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

CRITERIA DETAILS
Name Of The Posts ಅಪ್ರೆಂಟೀಸ್
Organisation ಇಂಡಿಯನ್ ನೇವಿ
Educational Qualification 10 ನೇ ತರಗತಿ ಪಾಸಾಗಿರಬೇಕು
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಫಿಸಿಕಲ್ ಫಿಟ್ ನೆಸ್
Job Location ವಿಶಾಖಪಟ್ಟಣಂ
Industry ಡಿಫೆನ್ಸ್
Application Start Date December 5, 2018
Application End Date December 12, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಅಪ್ರೆಂಟೀಸ್ ಶಿಪ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್ ಪೇಜ್‌ನಲ್ಲಿ ಇರುವ ಅಪ್ರೆಂಟೀಸಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಕ್ಯಾಂಡಿಡೇಟ್ ರಿಜಿಸ್ಟ್ರೇಶನ್ ಸೆಲೆಕ್ಟ್ ಮಾಡಿ

ಸ್ಟೆಪ್ 4

ಸ್ಟೆಪ್ 4

ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 5

ಸ್ಟೆಪ್ 5

ನಿಮ್ಮ ಫೋಟೋಗ್ರಾಫ್ ಮತ್ತು ಜನ್ಮ ಪ್ರಮಾಣ ಪತ್ರವನ್ನ ಅಪ್‌ಲೋಡ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಘೋಷಣೆ ಓದಿದ ಬಳಿಕ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ

ಸ್ಟೆಪ್ 7

ಸ್ಟೆಪ್ 7

ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Indian Navy, Ministry of Defence is offering an apprenticeship opportunity for ITI qualified candidates. Openings are available in various disciplines for the eligible candidates. The period of training will be one year. Those interested must register themselves at the government apprenticeship portal. The selection process comprises a written test and an interview.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+