ಭಾರತೀಯ ನೌಕಾಪಡೆಯಲ್ಲಿ 38 ಹುದ್ದೆಗಳ ನೇಮಕಾತಿ

Short Service Commission (SSC) (Education), Permanent Commission Officers (Logistics) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 10, 2018 ಕೊನೆಯ ದಿನವಾಗಿದೆ.

ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಪದವಿ, ಸ್ನಾತಕೋತ್ತರ ಪದವೀಧರರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ: 150 ಹುದ್ದೆಗಳ ನೇಮಕಾತಿಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ: 150 ಹುದ್ದೆಗಳ ನೇಮಕಾತಿ

Short Service Commission (SSC) (Education), Permanent Commission Officers (Logistics) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 10, 2018 ಕೊನೆಯ ದಿನವಾಗಿದೆ.

ಎನ್‌ಸಿಡಿಐಆರ್‌ ಸೈಂಟಿಸ್ಟ್ ಹುದ್ದೆಗೆ ನೇಮಕಾತಿಎನ್‌ಸಿಡಿಐಆರ್‌ ಸೈಂಟಿಸ್ಟ್ ಹುದ್ದೆಗೆ ನೇಮಕಾತಿ

ಭಾರತೀಯ ನೌಕಾಪಡೆ ನೇಮಕಾತಿ

ಭಾರತೀಯ ನೌಕಾಪಡೆ ನೇಮಕಾತಿ

ಒಟ್ಟು 38 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಜನವರಿ 20ರಿಂದ ಫೆಬ್ರವರಿ 10ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನೇಮಕಾತಿ

 ಹುದ್ದೆಗಳ ವಿವರ

ಹುದ್ದೆಗಳ ವಿವರ

ಶಾರ್ಟ್ ಸರ್ವಿಸ್ ಕಮಿಷನ್ (ಶಿಕ್ಷಣ)-18 ಹುದ್ದೆಗಳು
ಪರ್ಮನೆಂಟ್ ಕಮಿಷನರ್ ಆಫೀಸರ್ (ಲಾಜಿಸ್ಟಿಕ್ಸ್)-20 ಹುದ್ದೆಗಳು

ವಿದ್ಯಾರ್ಹತೆ
  • Short Service Commission ಹುದ್ದೆಗೆ ಎಂಎಸ್‌ಸಿ (ಫಿಸಿಕ್ಸ್, ನ್ಯೂಕ್ಲಿಯಯರ್ ಫಿಸಿಕ್ಸ್, ಗಣಿತ. ಬಿಎಸ್‌ಸಿ ಅಥವ ಬಿಎಸ್‌ಸಿ/ಎಂ.ಎ. (ಇಂಗ್ಲಿಶ್), ಬಿಇ, ಬಿ.ಟೆಕ್ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್)
    • Permanent Commission Officers ಹುದ್ದೆಗೆ ಬಿಇ/ಬಿಟೆಕ್ ಅಥವ ಎಂಬಿಎ ಪ್ರಥಮ ದರ್ಜೆಯಲ್ಲಿ ಅಥವ ಬಿಎಸ್‌ಸಿ (ಐಟಿ), ಪಿಜಿ ಡಿಪ್ಲೊಮಾ ಇನ್ ಫೈನಾನ್ಸ್, ಲಾಜಿಸ್ಟಿಕ್.
    • ವಯೋಮಿತಿ
      ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSCಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 2, 1994, ಜನವರಿ 1,1998ರೊಳಗೆ ಜನಿಸಿರಬೇಕು.

      ಉಳಿದ ಹುದ್ದೆಗೆ ಜ.2 1994ರಿಂದ ಜುಲೈ 1, 1999ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಬಹುದು

       

      ವೇತನ ಶ್ರೇಣಿ
       

      ವೇತನ ಶ್ರೇಣಿ

      ಸಬ್ ಲೆಫ್ಟಿನಂಟ್ ರೂ. 56,100 ರಿಂದ 1,10,700 /-
      ಲೆಫ್ಟಿನಂಟ್: ರೂ. 61,300 ರಿಂದ 1,20,900 /-

      ಅರ್ಜಿ ಸಲ್ಲಿಕೆ

      ಅರ್ಜಿ ಸಲ್ಲಿಕೆ

      ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಾಯಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

      ಆಯ್ಕೆ ವಿಧಾನ

      ಆಯ್ಕೆ ವಿಧಾನ

      ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಸಿದ್ದಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ವಿವಿಧ ಹಂತಗಳಲ್ಲಿ ಸಂದರ್ಶನ ಮತ್ತು ದೈಹಿಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

       ದೈಹಿಕ ಪರೀಕ್ಷೆ

      ದೈಹಿಕ ಪರೀಕ್ಷೆ

      ಮೆಡಿಕಲ್ ಸ್ಟ್ಯಾಂಡರ್ಡ್ಸ್ ನಿಯಮಾನುಸಾರ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.

      ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-02-2018

      ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

       

For Quick Alerts
ALLOW NOTIFICATIONS  
For Daily Alerts

English summary
Indian Navy recruitment 2018 notification has been released on official website for the recruitment of total 38 (thirty eight) jobs out of which 18 (eighteen) vacancies for Short Service Commission (SSC) (Education), 20 (twenty) for Permanent Commission Officers (Logistics) vacancies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X