ಭಾರತೀಯ ನೌಕಪಡೆಯಲ್ಲಿ ಇಂಜಿನೀಯರ್ ಆಗಿ ದುಡಿಯಬೇಕೆಂಬ ಕನಸು ನಿಮಗಿದೆಯಾ? ಹಾಗಿದ್ರೆ ಇಲ್ಲಿದೆ ಸುವರ್ಣವಕಾಶ. ಮಿನಿಸ್ಟ್ರಿ ಆಫ್ ಡಿಫೆನ್ಸ್ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಬಿಟೆಕ್ 4 ವರ್ಷ ಕೋರ್ಸ್ ಮಾಡಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು, ಅರ್ಹತೆ, ವೇತನ ಶ್ರೇಣಿ, ಹೇಗೆ ಅರ್ಜಿ ಸಲ್ಲಿಕೆ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಜೆಇಇ ಪ್ರಮುಖ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೂಡಾ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಈ ಹುದ್ದೆಗೆ ಸಂಬಂಧಪಟ್ಟಂತೆ ಜುಲೈ 2019 ರಿಂದ ಟ್ರೈನಿಂಗ್ ಪ್ರಾರಂಭವಾಗಲಿದೆ. ಟ್ರೈನಿಂಗ್ ವೇಳೆ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ ಓದಲು ಬೇಕಾಗುವ ಪುಸ್ತಕಗಳ ಸೌಲಭ್ಯವನ್ನ ಭಾರತೀಯ ನೌಕಾಪಡೆ ನೋಡಿಕೊಳ್ಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಭಾರತೀಯ ನೌಕಾಪಡೆ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಕೆಡೆಟ್ |
| Organisation | ಭಾರತೀಯ ನೌಕಾಪಡೆ |
| Educational Qualification | ಅಧಿಕೃತ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಪಾಸಾಗಿರಬೇಕು |
| Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| Skills Required | ಫಿಸಿಕಲ್ ಫಿಟ್ ನೆಸ್ |
| Job Location | ಭಾರತ |
| Industry | ಡಿಫೆನ್ಸ್ |
| Application Start Date | November 3, 2018 |
| Application End Date | November 22, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
{photo-feature}
For Quick Alerts
For Daily Alerts
English summary
Become an engineer in the Indian Navy. Ministry of Defence has opened applications for candidates to enroll in the four year BTech courses at the Indian Naval Academy, Ezhimala, Kerala. Those admitted will be trained as soldiers as well. The cost of books and training will be sponsored by the Indian Navy.
Story first published: Friday, November 2, 2018, 17:27 [IST]


Click it and Unblock the Notifications











