ಭಾರತೀಯ ನೌಕಾಪಡೆ ನೇಮಕಾತಿ 2018:ನಾವಾಲ್ ಡೋಕಿಯಾರ್ಡ್ಡ್ನಲ್ಲಿ ಅಪ್ರೇಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

By Nishmitha Bekal

ಡೋಕಿಯಾರ್ಡ್ ಅಪ್ರೆಂಟಿಸ್ ಸ್ಕೂಲ್, ನಾವಾಲ್ ಡೋಕಿಯಾರ್ಡ್, ಮುಂಬಯಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಅಪ್ರೆಂಟೀಸ್ ಹುದ್ದೆಗಳಿಗೆ ಟ್ರೈನಿಂಗ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ವಿದ್ಯಾರ್ಹತೆ ಹೊಂದಿರುವ ಪುರುಷ/ಮಹಿಳೆ ಅಭ್ಯರ್ಥಿಗಳಿಂದ 118 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಕ್ಟೋಬರ್ 22, 2018 ಕೊನೆಯ ದಿನಾಂಕ.

ಭಾರತೀಯ ನೌಕಾಪಡೆ ನೇಮಕಾತಿ 2018:ನಾವಾಲ್ ಡೋಕಿಯಾರ್ಡ್ಡ್ನಲ್ಲಿ ಅಪ್ರೇಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

 

ಹುದ್ದೆಗಳ ಲಿಸ್ಟ್ ಹೀಗಿದೆ:

 • ಜಿಟಿ ಫಿಟ್ಟರ್
 • ಕಂಪ್ಯೂಟರ್ ಫಿಟ್ಟರ್
 • ಬಾಯ್ಲರ್ ಮೇಕರ್
 • ವೆಪನ್ ಫಿಟ್ಟರ್
 • ಐಸಿಇ ಫಿಟ್ಟರ್ ಕ್ರೇನ್
 • ಮಾಸೊನ್
 • ಶಿಪ್ ಫಿಟ್ಟರ್
 • ಗೈರೋ ಫಿಟ್ಟರ್
 • ಮ್ಯಾಶನರಿ ಕಂಟ್ರೋಲ್ ಫಿಟ್ಟರ್
 • ಸೋನರ್ ಫಿಟ್ಟರ್
 • ಬ್ಲ್ಯಾಕ್ ಸ್ಮಿತ್

Also Read: ಬಿಎಸ್ಎನ್ಎಲ್ ನಲ್ಲಿ ಚೇರ್ ಮನ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ 2018:

CRITERIA DETAILS
Name Of The Posts ಅಪ್ರೇಂಟಿಸ್
Organisation ನಾವಾಲ್ ಡೋಕಿಯಾರ್ಡ್, ಮುಂಬಯಿ
Educational Qualification ಎಸ್‌ಎಸ್‌ಎಲ್‌ಸಿ ಜತೆ ಸಂಬಂಧಪಟ್ಟ ಫೀಲ್ಡ್‌ನಲ್ಲಿ ಐಟಿಐ ಸರ್ಟಿಫಿಕೇಟ್ ಪಡೆದಿರಬೇಕು
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಟ್ರೇಡ್ ಸ್ಕಿಲ್ ಚೆನ್ನಾಗಿ ತಿಳಿದಿರಬೇಕು
Job Location ಮುಂಬಯಿ
Industry ಡಿಫೆನ್ಸ್
Application Start Date October 1, 2018
Application End Date October 22, 2018

Also Read: ಇಸ್ರೋದಲ್ಲಿ 205 ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ನಾವಾಲ್ ಡೋಕಿಯಾರ್ಡ್, ಮುಂಬಯಿ ನೇಮಕಾತಿ ಪ್ರಕಟಣೆ ಹೊರಡಿಸಿರುವ ಅಪ್ರೇಂಟಿಸ್ ಹುದ್ದೆಗೆ ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ಡಿಆರ್ ಡಿಒ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ APPRENTICESHIP TRAINING

ಸ್ಟೆಪ್ 3

ಸ್ಟೆಪ್ 3

ಈ ಆಯ್ಕೆಯನ್ನ ಸೆಲೆಕ್ಟ್ ಮಾಡಿ click here for "APPRENTICESHIP TRAINING

ಸ್ಟೆಪ್ 4
 

ಸ್ಟೆಪ್ 4

Click here for online registration ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ತೆರೆದುಕೊಳ್ಳುತ್ತದೆ. ಈ ಅರ್ಜಿ ಅಕ್ಟೋಬರ್1 ರಿಂದ ತೆರೆದು ಕೊಳ್ಳಲಿದೆ

 • ಸ್ಟೆಪ್ 5: ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ
 • ಸ್ಟೆಪ್ 6: ರಿಜಿಸ್ಟ್ರೇಶನ್ ಫಾರ್ಮ್ ನಲ್ಲಿ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಅಭ್ಯರ್ಥಿಗಳ ಲಿಖಿತ ಪರೀಕ್ಷೆ ವಿವರ ಹೀಗಿದೆ:

 • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನ ಮೊದಲಿಗೆ ಶಾರ್ಟ್ ಲಿಸ್ಟ್ ಮಾಡಲಾಗುವುದು ಬಳಿಕ ಆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನೀಡಲಾಗುತ್ತದೆ. ಈ ಪರೀಕ್ಷೆಯು ಮುಂಬಯಿಯಲ್ಲಿ 2018 ಡಿಸಂಬರ್ ತಿಂಗಳಿನಂದು ನಡೆಸಲಾಗುತ್ತದೆ. 2 ಗಂಟೆ ನಡೆಯುವ ಈ ಪರೀಕ್ಷೆಯಲ್ಲಿ 100 ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಇನ್ನು ಪಾರ್ಟ್ ಎ ಹಾಗೂ ಪಾರ್ಟ್ ಬಿ ಎಂದು ಎರಡು ವಿಭಾಗದಲ್ಲಿ ಪರೀಕ್ಷೆಯನ್ನ ನಡೆಸಲಾಗುತ್ತದೆ.
 • ಪಾರ್ಟ್ ಎ: ಸಾಮಾನ್ಯ ಇಂಗ್ಲೀಷ್, ಸಾಮಾನ್ಯ ಜ್ಞಾನ, ಮ್ಯಾಥಮ್ಯಾಟಿಕ್ಸ್, ಮತ್ತು ಅಪ್ಟಿಟ್ಯುಡ್ ಹಾಗೂ ರೀಸನಿಂಗ್ ಬಗ್ಗೆ ಇಲ್ಲಿ ಕೇಳಲಾಗುತ್ತದೆ
 • ಪಾರ್ಟ್ ಬಿ: ಸಬ್‌ಜೆಕ್ಟ್ ಟ್ರೇಡ್ಸ್ ಗೆ ಸಂಬಂಧಪಟ್ಟ ಪ್ರಶ್ನೆಗಳನ್ನ ಕೇಳಲಾಗುತ್ತದೆ
 • ಪ್ರಶ್ನಾ ಪತ್ರಿಕೆಯು ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಇರುತ್ತದೆ.
 • ಪರೀಕ್ಷಾ ಕೇಂದ್ರವು ಮುಂಬಯಿ ಆಗಿದ್ದು, ಪರೀಕ್ಷಾ ದಿನಾಂಕ, ಸಮಯ ಹಾಗೂ ಪ್ರವೇಶ ಪತ್ರವನ್ನ ಅಭ್ಯರ್ಥಿಗಳ ಈ-ಮೇಲ್ ಗೆ ಕಳುಹಿಸಲಾಗುವುದು ಹಾಗಾಗಿ ಅಭ್ಯರ್ಥಿಗಳು ಪ್ರತೀ ದಿನ ತಮ್ಮ ಈ-ಮೇಲ್ ಚೆಕ್ ಮಾಡಿಕೊಳ್ಳಬೇಕಾಗಿದೆ. ಒಂದು ವೇಳೆ ಪರೀಕ್ಷೆ ದಿನಾಂಕ, ಸಮಯ ಏನಾದ್ರೂ ಬದಲಾವಣೆಯಾದಲ್ಲಿ ಆಫೀಶೀಯಲ್ ವೆಬ್‌ಸೈಟ್ ನಲ್ಲಿ ಪ್ರಕಟಸಿಲಾಗುವುದು ಎಂದು ತಿಳಿಸಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
Dockyard Apprentice School, Naval Dockyard, Mumbai has invited applications for candidates to apply for apprenticeship training in various trades. Applications are invited from ITI qualified candidates (Male / Female) in various Optional (Non Designated) Trades for enrolment into the one year apprenticeship.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more